Home Local ಗೋಕರ್ಣದ ರಥಬೀದಿಯಲ್ಲಿ ಪ್ರಚಾರ ನಡೆಸಿದ ಶಾರದಾ ಮೋಹನ ಶೆಟ್ಟಿ.

ಗೋಕರ್ಣದ ರಥಬೀದಿಯಲ್ಲಿ ಪ್ರಚಾರ ನಡೆಸಿದ ಶಾರದಾ ಮೋಹನ ಶೆಟ್ಟಿ.

SHARE

ಕುಮಟಾ: ಬ್ಲಾಕ್ ಕಾಂಗ್ರೆಸ್ ಕುಮಟಾ ವತಿಯಿಂದ ಗೋಕರ್ಣದ ರಥಬೀದಿಯಲ್ಲಿ ಶ್ರೀಮತಿ ಶಾರದಾ ಮೋಹನ್ ಶೆಟ್ಟಿಯವರು ಬಿರುನಸಿನ ಪ್ರಚಾರ ಕೈಗೊಂಡು ಮತಯಾಚಿಸಿದರು.

ಈ ಸಂದರ್ಭದಲ್ಲಿ ಗೋಕರ್ಣ ಪಂಚಾಯತ್ ಅಧ್ಯಕ್ಷರಾದ ಮಹಾಲಕ್ಷ್ಮಿ ಭಡ್ತಿ, ನಾಡುಮಾಸ್ಕೇರಿ ಪಂಚಾಯತ ಅಧ್ಯಕ್ಷರಾದ ಹನೀಫ್ ಸಾಭ್,ಹನೇಹಳ್ಳಿ ಪಂಚಾಯತ ಅಧ್ಯಕ್ಷರಾದ ಜಯಂತ ನಾಯ್ಕ, ತೊರ್ಕೆ ಪಂಚಾಯತ ಅಧ್ಯಕ್ಷರಾದ ಶ್ರೀಮತಿ ಸುಮಿತ್ರಾ ಗೌಡ, ಮುಖಂಡರಾದ ಮೋಹನ್ ನಾಯ್ಕ, ಪಂಚಾಯತ ಸದಸ್ಯರಾದ ಸುವರ್ಣ ದೇಶಬಂಡಾರಿ, ಬ್ಲಾಕ್ ಅಧ್ಯಕ್ಷರಾದ ವಿ ಎಲ್ ನಾಯ್ಕ, ಮಹಿಳಾ ಅಧ್ಯಕ್ಷೆಯರಾದ ತಾರಾ ಗೌಡ, ಸುರೇಖಾ ವಾರೇಕರ,ಸಂತೋಷ ಅಡಿ ಹಾಗೂ ಜಗದೀಶ ಹರಿಕಂತ್ರ ಉಪಸ್ಥಿತರಿದ್ದರು.