Home Important ಎರಡನೇ ಪಿಯು ತರಗತಿಗಳು ಇಂದಿನಿಂದ ಆರಂಭ.

ಎರಡನೇ ಪಿಯು ತರಗತಿಗಳು ಇಂದಿನಿಂದ ಆರಂಭ.

SHARE

ಬೆಂಗಳೂರು: ಸರ್ಕಾರಿ ಕಾಲೇಜುಗಳಲ್ಲಿ ಎರಡನೇ ಪಿಯು ತರಗತಿಗಳು ಬುಧವಾರದಿಂದ (ಮೇ 2) ಆರಂಭವಾಗಲಿವೆ.

ಮೇ ಅಂತ್ಯದಿಂದ ತರಗತಿ ಆರಂಭಿಸುವಂತೆ ಪಿಯು ಕಾಲೇಜು ಪ್ರಾಂಶುಪಾಲರು ಹಾಗೂ ಉಪನ್ಯಾಸಕರ ಸಂಘದ ಒತ್ತಾಯಕ್ಕೆ ಮಣಿಯದ ಪದವಿ ಪೂರ್ವ ಶಿಕ್ಷಣ ಇಲಾಖೆ, ಕರ್ತವ್ಯಕ್ಕೆ ಕಡ್ಡಾಯವಾಗಿ ಹಾಜರಾಗಲು ತಿಳಿಸಿದೆ.