Home Photo news ಕುಮಟಾದಲ್ಲಿ ಬಿಜೆಪಿಯ ಗೆಲುವಿಗೆ ಶ್ರಮಿಸುತ್ತಿರುವ ರವಿ ಪಂಡಿತ್.

ಕುಮಟಾದಲ್ಲಿ ಬಿಜೆಪಿಯ ಗೆಲುವಿಗೆ ಶ್ರಮಿಸುತ್ತಿರುವ ರವಿ ಪಂಡಿತ್.

SHARE

ಕುಮಟಾ: ಉದ್ದಿಮೆದಾರರು ಕಾಗಾಲ ಗ್ರಾಮ ಪಂಚಾಯತದ ಹಾಲಿ ಉಪಾಧ್ಯಕ್ಷರು ಆದ ರವಿ ಪಂಡಿತ ಕಾಗಾಲ ಇವರು ಕುಮಟಾ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ದಿನಕರ ಶೆಟ್ಟಿಯವರ ಗೆಲುವಿಗೆ ಅವಿರತ ಶ್ರಮಿಸುತ್ತಿದ್ದಾರೆ.
ಕಾಗಾಲ ಪಂಚಾಯತದ ಲೋಕೇಶ್ವರ ವಾರ್ಡನ್ನು ಪ್ರತಿನಿಧಿಸುತ್ತಿರುವ ಇವರು ಸಮಾಜಸೇವಕರಾಗಿ ಹೆಸರು ಗಳಿಸಿದ್ದಾರೆ.