Home Local ಎಲ್ಲೆಡೆ ಸೂರಜ್ ನಾಯ್ಕ ಸೋನಿ ಪ್ರಚಾರ: ರಂಗೇರುತ್ತಿದೆ ಚುನಾವಣಾ ಕಣ.

ಎಲ್ಲೆಡೆ ಸೂರಜ್ ನಾಯ್ಕ ಸೋನಿ ಪ್ರಚಾರ: ರಂಗೇರುತ್ತಿದೆ ಚುನಾವಣಾ ಕಣ.

SHARE

ಕುಮಟಾ: ಕುಮಟಾ ಹೊನ್ನಾವರ ವಿಧಾನಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಯಾಗಿ ಕಣಕ್ಕಿಳಿದಿರುವ ಸೂರಜ್ ನಾಯ್ಕ ಸೋನಿ ಬಿರುಸಿನ ಪ್ರಚಾರ ನಡೆಸುತ್ತಿದ್ದಾರೆ.

ಕುಮಟಾ ಪಟ್ಟಣ, ಹಳದೀಪುರ, ವಾಲ್ಗಳ್ಳಿ,ಕೂಜಳ್ಳಿ ಭಾಗಗಳಲ್ಲಿ ಬಿರುಸಿನ ಪ್ರಚಾರ ಕೈಗೊಂಡರು. ತಮ್ಮದೇ ಯುವ ಪಡೆಯನ್ನು ರಚಿಸಿರುವ ಸೂರಜ್ ನಾಯ್ಕ ಸೋನಿ ಚುನಾವಣಾ ಅಖಾಡದಲ್ಲಿ ತಮ್ಮದೇ ಛಾಪು ಮೂಡಿಸಿದ್ದಾರೆ.

ಚುನಾವಣಾ ಕಣ ಕಾವು ಪಡೆಯುತ್ತಿದ್ದು ಸೂರಜ್ ನಾಯ್ಕ ಕೂಡಾ ಪ್ರಚಾರ ಭರಾಟೆ ನಡೆಸುತ್ತಿದ್ದಾರೆ.