Home Local ಶಾರದಾ ಶೆಟ್ಟಿಯವರ ಪರ ದೇಶಪಾಂಡೆ ಕ್ಯಾಂಪೇನ್: ನಡೆದಿದೆ ಅಬ್ಬರದ ಪ್ರಚಾರ

ಶಾರದಾ ಶೆಟ್ಟಿಯವರ ಪರ ದೇಶಪಾಂಡೆ ಕ್ಯಾಂಪೇನ್: ನಡೆದಿದೆ ಅಬ್ಬರದ ಪ್ರಚಾರ

SHARE

ಹೊನ್ನಾವರ: ಬ್ಲಾಕ್ ಕಾಂಗ್ರೆಸ್ ಹೊನ್ನಾವರ 2018 ರ ಕರ್ನಾಟಕ ವಿಧಾನಸಭಾ ಚುನಾವಣೆಯ ಕುಮಟಾ/ಹೊನ್ನಾವರ ವಿಧಾನಸಭಾ ಅಭ್ಯರ್ಥಿಯಾದ ಶ್ರೀಮತಿ ಶಾರದಾ ಮೋಹನ್ ಶೆಟ್ಟಿಯವರ ಪ್ರಚಾರಾರ್ಥ ಪಕ್ಷದ ಹಿರಿಯ ಮುಖಂಡರಾದ ದೇಶಪಾಂಡೆಯವರಿಂದ ಸಾರ್ವಜನಿಕ ಸಭೆ ಹೊನ್ನಾವರ ಬ್ರದರ್ಶ ಸ್ಕೂಲ್ ಆವರಣದಲ್ಲಿ ನಡೆಯಿತು.

ಹೊನ್ನಾವರ ಶರಾವತಿ ವೃತ್ತ ಹಾಗೂ ಹಳದೀಪುರದಲ್ಲಿ ಅಬ್ಬರದ ಪ್ರಚಾರ ಕಾರ್ಯ ನಡೆಸಲಾಯಿತು.

ಶಾಸಕರಾಗಿ ಒಂದು ಅವಧಿ ಪೂರೈಸಿದ ಶಾಸಕರು ತಮ್ಮ ಕಾಲದಲ್ಲಿ ಮಾಡಿದ ಸಾಧನೆಗಳ ಬಗ್ಗೆ ದೇಶಪಾಂಡೆ ಬೆಳಕು ಚೆಲ್ಲಿದರು.

ದೇಶಪಾಂಡೆಯವರ ಪ್ರಚಾರ ಶಾರದಾ ಶೆಟ್ಟಿಯವರಿಗೆ ಹೆಚ್ಚಿನ ಬಲ ನೀಡಲಿದೆ ಎಂದೇ ಬಣ್ಣಿಸಲಾಗಿದೆ.