Home Important ಬ್ಯಾಂಕ್ ಆಫ್ ಇಂಡಿಯಾದ ಜನರಲ್ ಬ್ಯಾಂಕಿಂಗ್ ಸ್ಟ್ರೀಮ್ ವಿಭಾಗಕ್ಕೆ ಆಫೀಸರ್ (ಕ್ರಿಡಿಟ್) ಹುದ್ದೆಗಳಿಗೆ ನೇಮಕಾತಿ.

ಬ್ಯಾಂಕ್ ಆಫ್ ಇಂಡಿಯಾದ ಜನರಲ್ ಬ್ಯಾಂಕಿಂಗ್ ಸ್ಟ್ರೀಮ್ ವಿಭಾಗಕ್ಕೆ ಆಫೀಸರ್ (ಕ್ರಿಡಿಟ್) ಹುದ್ದೆಗಳಿಗೆ ನೇಮಕಾತಿ.

SHARE

ಬ್ಯಾಂಕ್ ಆಫ್ ಇಂಡಿಯಾದ ಜನರಲ್ ಬ್ಯಾಂಕಿಂಗ್ ಸ್ಟ್ರೀಮ್ ವಿಭಾಗಕ್ಕೆ ಆಫೀಸರ್ (ಕ್ರಿಡಿಟ್) ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಆನ್ ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.

ಹುದ್ದೆಗಳ ಸಂಖ್ಯೆ : 158
ಹುದ್ದೆಗಳ ವಿವರ
ಅಧಿಕಾರಿ ಹುದ್ದೆ (ಕ್ರಿಡಿಟ್)
ವಿದ್ಯಾರ್ಹತೆ : ಯಾವುದೆ ಪದವಿ ಪಡೆದವರು ಅರ್ಜಿ ಸಲ್ಲಿಸಬಹುದು.

ವಯೋಮಿತಿ : ಕನಿಷ್ಠ 21 ವರ್ಷ, ಗರಿಷ್ಠ 30 ವರ್ಷ ವಯೋಮಿತಿ ನಿಗದಿಗೊಳಿಸಲಾಗಿದೆ. ಮೀಸಲಾತಿ ಪಡೆಯಲಿಚ್ಚಿಸುವವರಿಗೆ ವಯೋಮಿತಿಯಲ್ಲಿ ಸಡಿಲತೆ ನೀಡಲಾಗಿದೆ.

ಶುಲ್ಕ : ಸಾಮಾನ್ಯ ಮತ್ತು ಹಿಂದುಳಿದ ವರ್ಗದವರಿಗೆ 600 ರೂ, ಪ.ಜ, ಪ.ಪಂ ಮತ್ತು ವಿಕಲಚೇತನರಿಗೆ 100 ರೂ ಶುಲ್ಕ ನಿಗದಿ ಮಾಡಲಾಗಿದೆ.
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 05-05-2018

ಹೆಚ್ಚಿನ ಮಾಹಿತಿಗಾಗಿ ಅಥವಾ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಲು ವೆಬ್ ಸೈಟ್ ವಿಳಾಸ www.bankofindia.co.in ಗೆ ಭೇಟಿ ನೀಡಿ.