Home Information ಇಂಟಲಿಜೆಂಟ್ ಕಮ್ಯೂನಿಕೇಷನ್ ಸಿಸ್ಟಮ್ ಇಂಡಿಯಾ ಲಿಮಿಟೆಡ್ (ಐಸಿಎಸ್’ಐಎಲ್) ಮಾಹಿತಿ ತಂತ್ರಜ್ಞಾನ ಸಹಾಯಕ ಹುದ್ದೆಗಳಿಗೆ ನೇಮಕಾತಿ.

ಇಂಟಲಿಜೆಂಟ್ ಕಮ್ಯೂನಿಕೇಷನ್ ಸಿಸ್ಟಮ್ ಇಂಡಿಯಾ ಲಿಮಿಟೆಡ್ (ಐಸಿಎಸ್’ಐಎಲ್) ಮಾಹಿತಿ ತಂತ್ರಜ್ಞಾನ ಸಹಾಯಕ ಹುದ್ದೆಗಳಿಗೆ ನೇಮಕಾತಿ.

SHARE

ಇಂಟಲಿಜೆಂಟ್ ಕಮ್ಯೂನಿಕೇಷನ್ ಸಿಸ್ಟಮ್ ಇಂಡಿಯಾ ಲಿಮಿಟೆಡ್ (ಐಸಿಎಸ್’ಐಎಲ್) ಮಾಹಿತಿ ತಂತ್ರಜ್ಞಾನ ಸಹಾಯಕ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅನ್ ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.

ಹುದ್ದೆಗಳ ಸಂಖ್ಯೆ : 670
ಹುದ್ದೆಗಳ ವಿವರ

ಮಾಹಿತಿ ತಂತ್ರಜ್ಞಾನ ಸಹಾಯಕರು (ಐಟಿ ಅಸಿಸ್ಟೆಂಟ್) -670

ವಿದ್ಯಾರ್ಹತೆ : ಎಂಸಿಎ, ಎಂಎಸ್ಸಿ (ಸಿಎಸ್), ಬಿಇ ಕಂಪ್ಯೂಟರ್, ಬಿಎಸ್ಸಿ ಕಂಪ್ಯೂಟರ್ ಸೈನ್ಸ್ / ಐಟಿ ಅಥವಾ ಬಿಸಿಎ, ಒಂದು ವರ್ಷದ ಡಿಪ್ಲೋಮಾ ಜೊತೆಗೆ ಯಾವುದೆ ಪದವಿ ಪಡೆದವರು ಅರ್ಜಿ ಸಲ್ಲಿಸಲು ಅರ್ಹರು.

ಶುಲ್ಕ : ಎಲ್ಲಾ ವರ್ಗದವರಿಗೂ 100 ರೂ ಶುಲ್ಕ ನಿಗದಿ ಮಾಡಲಾಗಿದೆ.
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 07-05-2018

ಹೆಚ್ಚಿನ ಮಾಹಿತಿಗಾಗಿ ಮತ್ತು ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಲು ವೆಬ್ ಸೈಟ್ ವಿಳಾಸ www.icsil.in ಗೆ ಭೇಟಿ ನೀಡಿ.