Home Local ದಿಮ್ಮಣದ ಟೆಂಪೋ ಪಲ್ಟಿ

ದಿಮ್ಮಣದ ಟೆಂಪೋ ಪಲ್ಟಿ

SHARE

ಮದುವೆ ದಿಬ್ಬಣದ ಟೆಂಪೊ ಪಲ್ಟಿ ಹೊಡೆದ ಪರಿಣಾಮ ೧೩ ಜನ ಗಾಯಗೊಂಡ ಘಟನೆ ಅಂಕೋಲಾದ ಸಗಡಗೇರಿಯಲ್ಲಿ ನಡೆದಿದೆ.

ಗಾಯಾಳುಗಳನ್ನು ಕುಮಟಾದ ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ.