Home Important ಎಸ್. ಎಸ್. ಎಲ್.ಸಿ ಪರೀಕ್ಷೆ ಯಲ್ಲಿ ಧರ್ಮತ್ತಡ್ಕ ಶ್ರೀ ದುರ್ಗಾ ಪರಮೇಶ್ವರಿ ಪ್ರೌಢಶಾಲೆ ಸಾಧನೆ

ಎಸ್. ಎಸ್. ಎಲ್.ಸಿ ಪರೀಕ್ಷೆ ಯಲ್ಲಿ ಧರ್ಮತ್ತಡ್ಕ ಶ್ರೀ ದುರ್ಗಾ ಪರಮೇಶ್ವರಿ ಪ್ರೌಢಶಾಲೆ ಸಾಧನೆ

SHARE

2017_18 ಸಾಲಿನ ಎಸ್. ಎಸ್. ಎಲ್.ಸಿ ಪರೀಕ್ಷೆ ಯಲ್ಲಿ ಧರ್ಮತ್ತಡ್ಕ
ಶ್ರೀ ದುರ್ಗಾ ಪರಮೇಶ್ವರಿ ಪ್ರೌಢಶಾಲೆಯಲ್ಲಿ ನ ಒಟ್ಟು 191 ಮಂದಿ ವಿದ್ಯಾರ್ಥಿಗಳಲ್ಲಿ 189 ಮಂದಿ ತೇರ್ಗಡೆಯಾಗಿ ಶೇ.99%ಫಲಿತಾಂಶ ಬಂದಿದೆ. ವಿದ್ಯಾರ್ಥಿಗಳಾದ ಆದಿತ್ಯ ಇ.ಎಚ್,ಅಪೂರ್ವ ಎಡಕ್ಕಾನ ,ಕೃಷ್ಣ ಶರ್ಮ,ಪ್ರಣವ ಕುಮಾರ್,ಮರಿಯಮತ್ ರಸೀನಾ,ನವನೀತ್ ಶೆಟ್ಟಿ. ಬಿ,ರಕ್ಷಾ.ಸಿ.ಎಚ್,ಎಲ್ಲಾ ವಿಷಯಗಳಲ್ಲಿ ಎ + ಪಡೆದು,ನಿಶ್ಮಿತಾ 9 ವಿಷಯಗಳಲ್ಲಿ ಎ+, ಮತ್ತು ಆದರ್ಶ ಕೃಷ್ಣ ಮತ್ತು ಆಮಿನತ್ ಹಂಸಾನ 8 ವಿಷಯಗಳಲ್ಲಿ ಎ+ ಪಡೆದ ವಿದ್ಯಾರ್ಥಿಗಳಾಗಿದ್ದಾರೆ.
ಇವರಿಗೆ ಶಾಲಾ ಆಡಳಿತ ಮಂಡಳಿ ಪ್ರಧಾನ ಅಧ್ಯಾಪಕರು ಮತ್ತು ಅಧ್ಯಾಪಕ ವೃಂದ ಅಭಿನಂದನೆಗಳನ್ನು ಸಲ್ಲಿಸಿದೆ.