Home Local ದೇವಾಲಯದ ಜೀರ್ಣೋದ್ಧಾರಕ್ಕೆ ಧನ ಸಹಾಯ.

ದೇವಾಲಯದ ಜೀರ್ಣೋದ್ಧಾರಕ್ಕೆ ಧನ ಸಹಾಯ.

SHARE

ಹೊನ್ನಾವರ : ಕಡ್ಲೆ ಗ್ರಾಮಪಂಚಾಯಿತಿ ವ್ಯಾಪ್ತಿಯ ಉಂಚಗೇರಿ ಮಹಾಗಣಪತಿ ದೇವಸ್ದಾನದ ಜೀರ್ಣೊದ್ದಾರಕ್ಕೆ ಶ್ರೀ ಕ್ಷೇತ್ರ ಧರ್ಮಸ್ದಳ ಗ್ರಾಮಾಭಿವ್ರದ್ದಿ ಯೋಜನೆಯಿಂದ ಮಂಜುರಾದ ೨ಲಕ್ಷರೂ ಚೆಕನ್ನು ಯೊಜನಾಧಿಕಾರಿ ಎಂ.ಎಸ್ ಈಶ್ವರ ಹಸ್ತಾಂತರಿಸಿದರು.