Home Information ಭಾರತೀಯ ಸೇನೆಯ ಡೆಂಟಲ್ ಕಾಫ್ರ್ಸ, ಸಣ್ಣ ಸೇವಾ ಆಯೋಗದ ಮೂಲಕ ಆಯುಕ್ತ ಹುದ್ದೆಗಳಿಗೆ ನೇಮಕಾತಿ.

ಭಾರತೀಯ ಸೇನೆಯ ಡೆಂಟಲ್ ಕಾಫ್ರ್ಸ, ಸಣ್ಣ ಸೇವಾ ಆಯೋಗದ ಮೂಲಕ ಆಯುಕ್ತ ಹುದ್ದೆಗಳಿಗೆ ನೇಮಕಾತಿ.

SHARE

ಭಾರತೀಯ ಸೇನೆಯ ಡೆಂಟಲ್ ಕಾಫ್ರ್ಸ, ಸಣ್ಣ ಸೇವಾ ಆಯೋಗದ ಮೂಲಕ ಆಯುಕ್ತ ಹುದ್ದೆಗಳಿಗೆ ಅರ್ಹ ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳಿಂದ ಆನ್ ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.

ಹುದ್ದೆಗಳ ಸಂಖ್ಯೆ – 34
ಹುದ್ದೆಗಳ ವಿವರ
ಆಯುಕ್ತ ಹುದ್ದೆಗಳು
ವಿದ್ಯಾರ್ಹತೆ : ಬಿಡಿಎಸ್ ಅಥವಾ ಎಂಡಿಎಸ್ ಪದವಿ ಪದೆದವರು ಅರ್ಜಿ ಸಲ್ಲಿಸಬಹುದು.
ವಯೋಮಿತಿ : 45 ವರ್ಷದೊಳಗಿನವರು ಅರ್ಜಿ ಸಲ್ಲಿಸಲು ಅರ್ಹರು.
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 31-05-2018

ಹೆಚ್ಚಿನ ಮಾಹಿತಿಗಾಗಿ ಹಾಗೂ ಅರ್ಜಿ ಸಲ್ಲಿಸಲು ವಬ್ ಸೈಟ್ ವಿಳಾಸ www.indianarmy.nic.in ಗೆ ಭೇಟಿ ನೀಡಿ.