Home Photo news ಶ್ರೀ ಗುರು ಸುಧೀಂದ್ರ ಬಿಸಿಎ ಕಾಲೇಜು ವಿದ್ಯಾರ್ಥಿಗಳ ಫಲಿತಾಂಶ.

ಶ್ರೀ ಗುರು ಸುಧೀಂದ್ರ ಬಿಸಿಎ ಕಾಲೇಜು ವಿದ್ಯಾರ್ಥಿಗಳ ಫಲಿತಾಂಶ.

SHARE

ಎಪ್ರಿಲ್ 2018 ರಲ್ಲಿ ನಡೆದ ಕರ್ನಾಟಕ ವಿಶ್ವವಿದ್ಯಾಲಯದ ಬಿಸಿಎ ಪರೀಕ್ಷೆಯಲ್ಲಿ ಭಟ್ಕಳದ ಶ್ರೀ ಗುರು ಸುಧೀಂದ್ರ ಬಿಸಿಎ ಕಾಲೇಜು ವಿದ್ಯಾರ್ಥಿಗಳು ಶೇ. 85.25 ಫಲಿತಾಂಶಪಡೆದು ಸಾಧನೆಗೈದಿದ್ದಾರೆ. ಶ್ರುತಿ ಭಟ್ ಶೇ.89, ಕಿರಣ ಪ್ರಭು ಶೇ.87.63, ಶ್ರುತಿ ಮೊಗೇರ ಶೇ.87.38 ಪಡೆದು ಕ್ರಮವಾಗಿ ಪ್ರಥಮ, ದ್ವಿತೀಯ, ತೃತೀಯ ಸ್ಥಾನ ಪಡೆದಿರುತ್ತಾರೆ. 48 ಡಿಸ್ಟಿಂಕ್ಷನ್, 4 ಪ್ರಥಮ ದರ್ಜೆಯಲ್ಲಿ ತೇರ್ಗಡೆ ಗೊಂಡಿರುತ್ತಾರೆ. ಇವರ ಸಾಧನೆಯನ್ನು ಪ್ರಾಚಾರ್ಯರು, ಅಧ್ಯಾಪಕರು, ಆಡಳಿತಮಂಡಳಿಯವರು ಅಭಿನಂದಿಸಿದ್ದಾರೆ.