Home Local “ಗೋಕರ್ಣ ಗೌರವ” 509ನೇ ದಿನದ ಕಾರ್ಯಕ್ರಮದಲ್ಲಿ ಪ ಪೂ ಶ್ರೀ ಶ್ರೀ ವಿಠ್ಠಲ ಮಹಾರಾಜರು.

“ಗೋಕರ್ಣ ಗೌರವ” 509ನೇ ದಿನದ ಕಾರ್ಯಕ್ರಮದಲ್ಲಿ ಪ ಪೂ ಶ್ರೀ ಶ್ರೀ ವಿಠ್ಠಲ ಮಹಾರಾಜರು.

SHARE

ಗೌರವ: ಪ ಪೂ ಶ್ರೀ ಶ್ರೀ ವಿಠ್ಠಲ ಮಹಾರಾಜರು , ಯಲ್ಲಾರಲಿಂಗಮಠ , ಗೋಕಾಕ ಇವರು ಕ್ಷೇತ್ರ ಗೋಕರ್ಣದ ಶ್ರೀ ಮಹಾಬಲೇಶ್ವರ ದೇವಾಲಯದಲ್ಲಿ ಜರುಗುತ್ತಿರುವ “ಗೋಕರ್ಣ ಗೌರವ” 509ನೇ ದಿನದ ಕಾರ್ಯಕ್ರಮದಲ್ಲಿ ಭಾಗವಹಿಸಿ ಶ್ರೀ ಆತ್ಮಲಿಂಗ ಪೂಜೆ ನೆರವೇರಿಸಿದರು .

ಶ್ರೀ ದೇವಾಲಯದ ಪರವಾಗಿ ವೇ ರಾಮಚಂದ್ರ ಜಂಭೆ ಪೂಜ್ಯರಿಗೆ ಫಲ ಸಮರ್ಪಿಸಿ , ಶಾಲು ಹೊದೆಸಿ, ತಾಮ್ರಪತ್ರ ಸ್ಮರಣಿಕೆ ನೀಡಿ, ಗೌರವ ಸಲ್ಲಿಸಿದರು . ಉಪಾಧಿವಂತ ಮಂಡಳಿ ಸದಸ್ಯರು ಉಪಸ್ಥಿತರಿದ್ದರು .