Home Local ದಿವಂಗತ ಕಾಶೀನಾಥ ನಾಯಕರಿಗೆ ನಾಳೆ ಶೃದ್ಧಾಂಜಲಿ ಸಭೆ

ದಿವಂಗತ ಕಾಶೀನಾಥ ನಾಯಕರಿಗೆ ನಾಳೆ ಶೃದ್ಧಾಂಜಲಿ ಸಭೆ

SHARE

ದಿನಾಂಕ 02 /06/2018 ರಂದು ಶನಿವಾರ ರಾತ್ರಿ ದೈವಾಧೀನರಾದ ಕೊಂಕಣ ಏಜ್ಯುಕೇಶನ್ ಟ್ರಸ್ಟ್ ನ ಅಧ್ಯಕ್ಷರಾಗಿರುವ ಕಾಶೀನಾಥ ನಾಯಕ ಅವರ ಸ್ಮರಣಾರ್ಥ ಶೃದ್ದಾಂಜಲಿ ಸಭೆಯನ್ನು *04/06/2018 ರಂದು ಸೋಮವಾರ ಮುಂಜಾನೆ 11ಗಂಟೆಗೆ ಸಂಸ್ಥೆಯ ಸಭಾಭವನ ದಲ್ಲಿ* ಆಯೋಜಿಸಲಾಗಿದೆ. ಈ ಸಭೆಯಲ್ಲಿ ಕಾಶೀನಾಥ ನಾಯಕ ಅವರ ಆತ್ಮೀಯರು ಹಾಗೂ ಅಭಿಮಾನಿಗಳು ಪಾಲ್ಗೊಂಡು ಮೃತರ ಆತ್ಮಕ್ಕೆ ಶಾಂತಿ ಕೋರಬೇಕಾಗಿ
ಸಂಸ್ಥೆಯ ಪ್ರಕಟಣೆಯಲ್ಲಿ ತಿಳಿಸಲಾಗಿದೆ.