Home Local ಗೋಕರ್ಣ ಗೌರವಕ್ಕೆ ಭಾಜನರಾದ ಪ ಪೂ ಶ್ರೀ ಶ್ರೀ ಶಾಂತಮ್ಮ ತಾಯಿ.

ಗೋಕರ್ಣ ಗೌರವಕ್ಕೆ ಭಾಜನರಾದ ಪ ಪೂ ಶ್ರೀ ಶ್ರೀ ಶಾಂತಮ್ಮ ತಾಯಿ.

SHARE

ಪ ಪೂ ಶ್ರೀ ಶ್ರೀ ಶಾಂತಮ್ಮ ತಾಯಿ , ಧಾರವಾಡ ಇವರು ಕ್ಷೇತ್ರ ಗೋಕರ್ಣದ ಶ್ರೀ ಮಹಾಬಲೇಶ್ವರ ದೇವಾಲಯದಲ್ಲಿ ಜರುಗುತ್ತಿರುವ “ಗೋಕರ್ಣ ಗೌರವ” 512ನೇ ದಿನದ ಕಾರ್ಯಕ್ರಮದಲ್ಲಿ ಭಾಗವಹಿಸಿ ಶ್ರೀ ಆತ್ಮಲಿಂಗ ಪೂಜೆ ನೆರವೇರಿಸಿದರು .

ಶ್ರೀ ದೇವಾಲಯದ ಪರವಾಗಿ ಶ್ರೀಮತಿ ಅಂಜಲಿ ಶಂಕರಲಿಂಗ ಗೋಕರ್ಣ ಇವರು ಮಾತಾಜಿಯವರಿಗೆ ಫಲ ಸಮರ್ಪಿಸಿ , ಶಾಲು ಹೊದೆಸಿ, ತಾಮ್ರಪತ್ರ ಸ್ಮರಣಿಕೆ ನೀಡಿ, ಗೌರವ ಸಲ್ಲಿಸಿದರು . ಉಪಾಧಿವಂತ ಮಂಡಳಿ ಸದಸ್ಯರು ಉಪಸ್ಥಿತರಿದ್ದರು . ವೇ ರಾಮಚಂದ್ರ ಭಟ್ ಜಂಭೆ ಪೂಜಾ ಕೈಂಕರ್ಯ ನೆರವೇರಿಸಿದರು .