Home Photo news ಜಾಥಾದಲ್ಲಿ ಭಾಗವಹಿಸಿದ ವಿದ್ಯಾಂಜಲಿ ಪಬ್ಲಿಕ್ ಸ್ಕೂಲ್ ನ ವಿದ್ಯಾರ್ಥಿಗಳು

ಜಾಥಾದಲ್ಲಿ ಭಾಗವಹಿಸಿದ ವಿದ್ಯಾಂಜಲಿ ಪಬ್ಲಿಕ್ ಸ್ಕೂಲ್ ನ ವಿದ್ಯಾರ್ಥಿಗಳು

SHARE

ವಿದ್ಯಾಂಜಲಿ ಪಬ್ಲಿಕ್ ಸ್ಕೂಲ್ ನ ವಿದ್ಯಾರ್ಥಿಗಳು ಅರಣ್ಯ ಇಲಾಖೆಯವರು ಪರಿಸರ ದಿನದ ಪ್ರಯುಕ್ತ ಆಯೋಜಿಸಿದ ಜಾಥಾದಲ್ಲಿ ಭಾಗವಹಿಸಿದರು. ಜಾಥಾವನ್ನು ಭಟ್ಕಳದ ಶಾಸಕರಾದ ಸುನೀಲ್ ನಾಯ್ಕರವರು ಉದ್ಘಾಟಿಸಿದರು. ಜಾಥಾದಲ್ಲಿ ಅರಣ್ಯ ಇಲಾಖೆಯವರು, ಪ್ರಾಂಶುಪಾಲರಾದ ಜ್ಯೋತಿಷ್, ಶಾಲೆಯ ಶಿಕ್ಷಕ ವೃಂದದವರು ಭಾಗಿಯಾಗಿಯಾಗಿದ್ದರು.