Home Photo news ಯುವಾ ಬ್ರಿಗೇಡ್ ಶಿರಸಿ ವತಿಯಿಂದ ಮಿಡ್ ಡೇ ಫ್ರೂಟ್ ಕಾರ್ಯಕ್ರಮ

ಯುವಾ ಬ್ರಿಗೇಡ್ ಶಿರಸಿ ವತಿಯಿಂದ ಮಿಡ್ ಡೇ ಫ್ರೂಟ್ ಕಾರ್ಯಕ್ರಮ

SHARE

ಯುವಾಬ್ರಿಗೇಡ್ ಶಿರಸಿ ವತಿಯಿಂದ ಶಿರಸಿ ತಾಲೂಕಿನ ರಾಗಿಹೊಸಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಾಲಾ ಆವರಣದ ಸ್ವಚ್ಛತಾ ಕಾರ್ಯ ಹಾಗೂ ಹಣ್ಣಿನ ಗಿಡಗಳನ್ನು ನೆಡುವ(Mid_Day_Fruit)
ಕಾರ್ಯಕ್ರಮವನ್ನು ದಿನಾಂಕ 29/06/2016 ರ ಶುಕ್ರವಾರ ಸರಿಯಾಗಿ ಮಧ್ಯಾಹ್ನ 2 ಘಂಟೆಗೆ ಹಮ್ಮಿಕೊಳ್ಳಲಾಗದೆ..

ತಾವೆಲ್ಲರೂ ಈ ವಿಭಿನ್ನ ಕಾರ್ಯಕ್ರಮದ ಪಾಲುದಾರರಾಗಬೇಕಾಗಿ ತಮ್ಮಲ್ಲಿ ಪ್ರೀತಿ ಪೂರ್ವಕ ವಿನಂತಿ.