Home Information ಶಿರಸಿಯಲ್ಲಿ ಡೇರೆ ಮೇಳ: ಅವಕಾಶದ ಸದುಪಯೋಗ ಪಡೆದುಕೊಳ್ಳಲು ಯೋಜಕರ ಮನವಿ

ಶಿರಸಿಯಲ್ಲಿ ಡೇರೆ ಮೇಳ: ಅವಕಾಶದ ಸದುಪಯೋಗ ಪಡೆದುಕೊಳ್ಳಲು ಯೋಜಕರ ಮನವಿ

SHARE

ದಿ ತೋಟಗಾರ್ಸ ಕೋ-ಆಪರೇಟಿವ್ ಸೇಲ್ ಸೊಸೈಟಿ ಹಾಗೂ ಸ್ವರ್ಣವಲ್ಲೀ ಮಹಾಸಂಸ್ಥಾನದ ಮಾತೃಮಂಡಳಿ ಸಹಯೋಗದಲ್ಲಿ ಸಂಘದ ಆವಾರದಲ್ಲಿ ದಿನಾಂಕ: 6 ಮತ್ತು 7 ನೇ ಜುಲೈ 2018 ರಂದು ಡೇರೆ ಮೇಳ ಆಯೋಜಿಸಲಾಗಿದ್ದು, ಈ ಮೇಳದಲ್ಲಿ ವಿವಿಧ ಬಗೆಯ ಡೇರೆ, ಸೇವಂತಿಗೆ ಹಾಗೂ ಅನೇಕ ಅಲಂಕಾರಿಕ ಸಸ್ಯಗಳ ಪ್ರದರ್ಶನ ಹಾಗೂ ಮಾರಾಟ ಏರ್ಪಡಿಸಲಾಗಿದೆ. ಗ್ರಾಹಕರು ಹಾಗೂ ಸದಸ್ಯರು ಈ ಮೇಳದಲ್ಲಿ ಪಾಲ್ಗೊಂಡು ಈ ಅವಕಾಶದ ಸದುಪಯೋಗ ಪಡೆದುಕೊಳ್ಳಲು ಕೋರಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಶ್ರೀಮತಿ ವೇದಾ ಸೀತಾರಾಮ ಹೆಗಡೆ ನೀರ್ನಳ್ಳಿ ಇವರನ್ನು ಸಂಪರ್ಕಿಸುವುದು.
ಮೊಬೈಲ್ ನಂ.9449993304