Home Photo news ನಗರಸಭೆಯ ಸ್ಥಾಯೀ ಸಮಿತಿ ಅಧ್ಯಕ್ಷರಾಗಿವಿಠ್ಠಲ ಸಾವಂತ ಪುನರ ಆಯ್ಕೆ

ನಗರಸಭೆಯ ಸ್ಥಾಯೀ ಸಮಿತಿ ಅಧ್ಯಕ್ಷರಾಗಿವಿಠ್ಠಲ ಸಾವಂತ ಪುನರ ಆಯ್ಕೆ

SHARE

ಕಾರವಾರ; ನಗರಸಭೆಯ ಸ್ಥಾಯೀ ಸಮಿತಿ ಅಧ್ಯಕ್ಷರಾಗಿ ವಿಠ್ಠಲ ಸಾವಂತ ಪುನರಾಯ್ಕೆಯಾಗಿದ್ದಾರೆ. ಈ ವೇಳೆ ನಗರ ಸಭಾ ಅಧ್ಯಕ್ಷ ಗಣಪತಿ ನಾಯ್ಕ, ನಗರಸಭಾ ಆಯುಕ್ತ ಯೋಗೆಶ್ವರ ನಗರಸಭಾ ಸದಸ್ಯರಾದ ಅನಿಲ್ ನಾಯ್ಕ, ರತ್ನಾಕರ್ ನಾಯ್ಕ, ರಂಜು ಮಾಳೇಸೆಕರ್, ಪ್ರಶಾಂತ ಹರಿಕಂತ್ರ, ರವೀಂದ್ರ ಬಾನಾವಳಿಕರ್, ಕಾಮಾಕ್ಷಿ ಅಂಚೇಕರ, ಅಫಿಜಾ ಎಮ್ ಶೇಖ್ ಇದ್ದರು.