Home Local ರೋಟರಿ ಅಧ್ಯಕ್ಷರಾಗಿ ನೇಮಕಗೊಂಡ ರಂಗನಾಥ ಪೂಜಾರಿಯವರಿಗೆ ಅಧ್ವೈತ ಸ್ಪೋರ್ಟ್ಸ್ ಕ್ಲಬ್ ವತಿಯಿಂದ ಅಭಿನಂದನೆ.

ರೋಟರಿ ಅಧ್ಯಕ್ಷರಾಗಿ ನೇಮಕಗೊಂಡ ರಂಗನಾಥ ಪೂಜಾರಿಯವರಿಗೆ ಅಧ್ವೈತ ಸ್ಪೋರ್ಟ್ಸ್ ಕ್ಲಬ್ ವತಿಯಿಂದ ಅಭಿನಂದನೆ.

SHARE

ಹೊನ್ನಾವರ : ಹೊನ್ನಾವರದ ರೋಟರಿಯ ಅಧ್ಯಕ್ಷರಾಗಿ ನೇಮಕಗೊಂಡ ಸಾಮಾಜಿಕ ಕಳಕಳಿಯ ಸಮಾಜ ಜೀವಿ ಹಾಗೂ ಸಮಾಜ ಸೇವಕ ರಂಗನಾಥ ಪೂಜಾರಿಯವರಿಗೆ ಅಧ್ವೈತ ಸ್ಪೋರ್ಟ್ಸ್ ಕ್ಲಬ್ ನ ಅಧ್ಯಕ್ಷರಾದ ರಾಘವೇಂದ್ರ ಮೇಸ್ತಾ ಹಾಗೂ ಅಧ್ವೈತ ಸ್ಪೋರ್ಟ್ಸ್ ಕ್ಲಬ್ ನ ಸದಸ್ಯರು ಅಭಿನಂದನೆ ಸಲ್ಲಿಸಿದರು.

ರೋಟರಿ ಅಧ್ಯಕ್ಷರಾಗಿ ಆಯ್ಕೆಯಾದ ನಂತರ ಅವರನ್ನು ಭೇಟಿಮಾಡಿ ಪುಷ್ಪಗುಚ್ಚನೀಡಿ ಅವರಿಗೆ ಅಭಿನಂದನೆ ಸಲ್ಲಿಸಿದರು. ಹಿರಿಯರೂ ಹಾಗೂ ಮಾರ್ಗದರ್ಶಿ ವ್ಯಕ್ತಿಯಾದ ಶ್ರೀ ರಂಗನಾಥ ಪೂಜಾರಿಯವರನ್ನು ರೋಟರಿ ಅಧ್ಯಕ್ಷರಾಗಿ ನೇಮಿಸಿರುವುದು ಸಂತಸದ ವಿಷಯ ಎಂದು
ಅಧ್ವೈತ ಸ್ಪೋರ್ಟ್ಸ್ ಕ್ಲಬ್ ನ ಅಧ್ಯಕ್ಷರಾದ ರಾಘವೇಂದ್ರ ಮೇಸ್ತಾ ಸಂತಸ ಹಂಚಿಕೊಂಡರು.