Home Information ಕರ್ನಾಟಕ ಸಂಸ್ಕೃತಿ ಕುರಿತು ಲೇಖನ ಆಹ್ವಾನ: ನೀವು ಬರೆಯಿರಿ

ಕರ್ನಾಟಕ ಸಂಸ್ಕೃತಿ ಕುರಿತು ಲೇಖನ ಆಹ್ವಾನ: ನೀವು ಬರೆಯಿರಿ

SHARE

ಬೆಂಗಳೂರು- ಸ್ಥಳೀಯ ಇಂಡಿಯನ್ಹೋರೋಸ್ಕೋಪ್ ಡಾಟ್ ಆರ್ಗ ಅಂತರ್ಜಾಲ ತಾಣವು ತನ್ನ ಕನರ್ಾಟಕ ಸಂಸ್ಕೃತಿ ವಿಭಾಗಕ್ಕೆ ಲೇಖನಗಳನ್ನು ಆಹ್ವಾನಿಸಿದೆ.
ಇಂಡಿಯನ್ಹೋರೋಸ್ಕೋಪ್ ಡಾಟ್ ಆರ್ಗ್ ( www.indianhoroscope.org) ಅಂತಜರ್ಾಲದಲ್ಲಿ ಜುಲೈ 22 ರಿಂದ ಆರಂಭವಾಗುವ ಕನರ್ಾಟಕ ಸಂಸ್ಕೃತಿ ಕುರಿತ ವಿಶೇಷ ವಿಭಾಗದಲ್ಲಿ ಲೇಖನಗಳನ್ನು ಪ್ರಕಟಿಸಲಾಗುತ್ತದೆ.

ಕನ್ನಡ ಭಾಷೆಯಲ್ಲಿ ಕರ್ನಾಟಕದ ಸಾಹಿತ್ಯಿಕ, ಸಾಂಸ್ಕೃತಿಕ, ಆಥರ್ಿಕ, ಸಾಮಾಜಿಕ ಹಾಗೂ ರಾಜಕೀಯ, ಧಾಮರ್ಿಕ, ಮತ್ತು ಸ್ಥಳಗಳ ಮಹಿಮೆ, ದೇವಸ್ಥಾನಗಳ ವಿಶೇಷತೆ, ವ್ಯಕ್ತಿ ಪರಿಚಯ, ಪ್ರೇಕ್ಷಣೀಯ ಸ್ಥಳ ಸೇರಿದಂತೆ ಇತರ ಲೇಖನಗಳನ್ನು ಆಸಕ್ತರು ಕಳಿಸಬಹುದು.

ಲೇಖನಗಳನ್ನು ಶಿವಲೀಲಾ ನಿಲಯ, ಟೆಂತ್ ಅವೆನ್ಯೂ, ಹುಬ್ಬಳ್ಳಿ-580030 ಈ ವಿಳಾಸಕ್ಕೆ ಕಳಿಸಬಹುದು ಎಂದು ಅಂತರ್ಜಲದ ಸಂಚಾಲಕ ಶ್ರೀನಿವಾಸ ಪ್ರಕಟಣೆಯಲ್ಲಿ ಕೋರಿದ್ದಾರೆ. ಹೆಚ್ಚಿನ ಮಾಹಿತಿ www.indianhoroscope.org ಅಂತರ್ಜಾಲ ದಲ್ಲಿ ಲಭ್ಯವಿದೆ ಎಂದು ಪ್ರಕಟಣೆ ತಿಳಿಸಿದೆ.
ಮಾಹಿತಿಗೆ 9449121000 ಸಂಪಕರ್ಿಸಲು ಕೋರಲಾಗಿದೆ.