Home Local ಪರ್ಯಾವರಣ ಯಾತ್ರೆ: ಪರಿಸರ ಸಂರಕ್ಷಣೆ ಜಾಗೃತಿ ಯಾತ್ರೆ

ಪರ್ಯಾವರಣ ಯಾತ್ರೆ: ಪರಿಸರ ಸಂರಕ್ಷಣೆ ಜಾಗೃತಿ ಯಾತ್ರೆ

SHARE

ಜೆಸಿಐ ಸೊರಬ ವೈ ಜಯಂತಿ ಆಯೋಜಿಸಿರುವ ಪರ್ಯಾವರಣ ಯಾತ್ರೆ ಪರಿಸರ ಸಂರಕ್ಷಣೆ ಜಾಗೃತಿ ಯಾತ್ರೆಗೆ ದಕ್ಷಿಣ ಕನ್ನಡ ಜಿಲ್ಲೆಯ ಸಿದ್ದಾಪುರ ಭಟ್ಕಳ ಶಿರೂರು ಉಪ್ಪುಂದ ಕುಂದಾಪುರ ಉಡುಪಿ ಸಾಲಿಗ್ರಾಮ ಕಾಪು ಹಾಗೂ ಮಂಗಳೂರಿನಲ್ಲಿ ನಡೆಯಿತು .

ಶಾಲಾ ಕಾಲೇಜುಗಳಿಗೆ ಭೇಟಿ ನೀಡಿ ಪರಿಸರ ಜಾಗೃತಿ ಮಾಹಿತಿಯುಳ್ಳ ಕಿರುಚಿತ್ರ ಪ್ರದರ್ಶನ ಹಾಗೂ ಪರಿಸರ ಸಂಬಂಧಿ ಭಾವಚಿತ್ರ ಪ್ರದರ್ಶನ ಮಾಡಲಾಯಿತು ಹಾಗೂ ತಜ್ಞರಿಂದ ಪರಿಸರದ ಬಗ್ಗೆ ತರಬೇತಿಯನ್ನು ನೀಡಲಾಯಿತು
ಯುವ ಜನತೆಯಲ್ಲಿ ಪರಿಸರ ಜಾಗೃತಿ ಬಗ್ಗೆ ಮಾಹಿತಿಯನ್ನು ನೀಡುವ ಉದ್ದೇಶದಿಂದ ಜೇಸಿ ಘಟಕದ ಸಹಕಾರದೊಂದಿಗೆ ಶಾಲಾ ಕಾಲೇಜುಗಳಿಗೆ ಭೇಟಿ ನೀಡಿ ಕಿರುಚಿತ್ರ ಪ್ರದರ್ಶನ ಮಾಡಲಾಯಿತು .

ಈ ಕಾರ್ಯಕ್ರಮದಲ್ಲಿ ವಲಯ ಹದಿನೈದರ ಅಧ್ಯಕ್ಷರಾದ ರಾಕೇಶ್ ವಲಯ ಉಪಾಧ್ಯಕ್ಷರಾದ ರಾಘವೇಂದ್ರ ಪ್ರಭು ವಲಯ ಉಪಾಧ್ಯಕ್ಷರಾದ ವಾಸುದೇವ್ ಬೆನ್ನೂರು ಜೇಸಿ ಸೊರಬ ವೈಜಯಂತಿ ಅಧ್ಯಕ್ಷರಾದ ಪ್ರಶಾಂತ್ ದೊಡ್ಡಮನೆ ಹಾಲೇಶ್ ನವುಲೆ ನೆಮ್ಮದಿ ಶ್ರೀಧರ್ ಪೂಜಾ ಪ್ರಶಾಂತ್ ಕೃಷ್ಣಾನಂದ್ ಕಾಲಿಂಗ್ ರಾಜ್ ಧನುಷ್ ಮತ್ತಿತರರು