Home Photo news ಉಚಿತ ಬಸ್ ಪಾಸ್ ನೀಡದ ಸರಕಾರದ ವಿರುದ್ಧ ವಿದ್ಯಾರ್ಥಿಗಳ ಪ್ರತಿಭಟನೆ: ಕುಮಟಾದಲ್ಲಿ ಮನವಿ ಸಲ್ಲಿಕೆ.

ಉಚಿತ ಬಸ್ ಪಾಸ್ ನೀಡದ ಸರಕಾರದ ವಿರುದ್ಧ ವಿದ್ಯಾರ್ಥಿಗಳ ಪ್ರತಿಭಟನೆ: ಕುಮಟಾದಲ್ಲಿ ಮನವಿ ಸಲ್ಲಿಕೆ.

SHARE

ಕುಮಟಾ: ಬಡ ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ನೀಡದ ಸರಕಾರದ ವಿರುದ್ಧ ಕುಮಟಾ ಎಬಿವಿಪಿ ವತಿಯಿಂದ ಹೋರಾಟ ನಡೆಸಲಾಯಿತು .

ಕುಮಟ‍ದ ಪ್ರಮುಖ ವೃತ್ತ ಗಳಲ್ಲಿ ವಿದ್ಯಾರ್ಥಿಗಳು ಮೆರವಣಿಗೆ ನಡೆಸಿ ಸರಕಾರದ ವಿರುದ್ಧ ಘೋಷಣೆ ಕೂಗಿದರು.

ಈ ಸಂಧರ್ಭದಲ್ಲಿ ರಾಜ್ಯ ಕಾರ್ಯಕಾರಿಣಿ ಸದಸ್ಯ ಸಂದೇಶ, ಜಿಲ್ಲಾ ಸಂಚಾಲಕ ಮಂಜುನಾಥ,ನಗರ ಕಾರ್ಯದರ್ಶಿ ಕಾರ್ತಿಕ ಮತ್ತು ಇತರೆ ಪ್ರಮುಖ ಕಾರ್ಯಕರ್ತರ ನೇತೃತ್ವದಲ್ಲಿ ಎಬಿವಿಪಿಯ ಈ ಹೋರಾಟ ನಡೆಯಿತು.