Home Local ಈಜಲು ಹೋಗಿದ್ದ ಇಬ್ಬರು ನೀರು ಪಾಲು

ಈಜಲು ಹೋಗಿದ್ದ ಇಬ್ಬರು ನೀರು ಪಾಲು

SHARE

ಅಪ್ಸರಕೊಂಡ ಕಡಲತೀರದಲ್ಲಿ ನಡೆದ ಘಟನೆ.

ಜಯಂತ ಜೋಶಿ (23), ನೈವೇಶ (22) ಮೃತರು.

ಹೊನ್ನಾವರ ತಾಲೂಕಿನ ಅಪ್ಸರಕೊಂಡದಲ್ಲಿ ನಡೆದ ಘಟನೆ.

ಉತ್ತರಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಅಪ್ಸರಕೊಂಡ.

ಇಂಡಗುಂಜಿಗೆ ಸ್ನೇಹಿತರೊಂದಿಗೆ ಮದುವೆಗೆ ಬಂದಿದ್ದರು.

16 ಜನ ಸೇಹ್ನಿತರೊಂದಿಗೆ ಮದುವೆಗೆ ಬಂದಿದ್ದರು.

ಮೃತರು ಗಂಗಾವತಿ ಮತ್ತು ಬೆಂಗಳೂರು ಮೂಲದವರು.

ಮಂಕಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ