Home Information ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಕುಮಟಾದ ರೇವಂತ್ ಫುಟ್ಬಾಲ್ ಕ್ಲಬ್ ನ ಆಟಗಾರರಾಗಲು ಅಪೂರ್ವ ಅವಕಾಶ!

ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಕುಮಟಾದ ರೇವಂತ್ ಫುಟ್ಬಾಲ್ ಕ್ಲಬ್ ನ ಆಟಗಾರರಾಗಲು ಅಪೂರ್ವ ಅವಕಾಶ!

SHARE

ಫುಟ್ಬಾಲ್ ಕ್ರೀಡೆಯಲ್ಲಿ ಆಸಕ್ತಿಯುಳ್ಳ ಶಾಲಾ ಹಾಗೂ ಕಾಲೇಜ್ ಮಕ್ಕಳು ಕರ್ನಾಟಕ ಸ್ಟೇಟ್ ಫುಟ್ಬಾಲ್ ಅಸೋಸಿಯೇಷನ್ ಇಂದ ಮಾನ್ಯತೆ ಪಡೆದ ಕುಮಟಾದ ರೇವಂತ್ ಫುಟ್ಬಾಲ್ ಕ್ಲಬ್ ನ ಆಟಗಾರರಾಗಲು ಅಪೂರ್ವ ಅವಕಾಶ ನಿಮಗಿದೆ.

ಇದು KSFA ಇಂದ ಮಾನ್ಯತೆ ಪಡೆದ ಕ್ಲಬ್ ಆಗಿರುವುದರಿಂದ ಫುಟ್ಬಾಲ್ ನಲ್ಲಿ ನಿಮ್ಮ ಭವಿಷ್ಯ ರೂಪಿಸಿಕೊಳ್ಳಲು ಅವಕಾಶ ಇರುತ್ತದೆ.

ಇಂದೇ ಸಂಪರ್ಕಿಸಿ ನೀವು ಸೇರಿ.

ಹೆಚ್ಚಿನ ಮಾಹಿತಿಗಾಗಿ 5 ಆಗಸ್ಟ್ 2018 ರ ಒಳಗೆ ಸಂಪರ್ಕಿಸಿ – 6361960977

ವಿಶೇಷ ಸೂಚನೆ: ಪ್ರಥಮ ಆದ್ಯತೆ ಕುಮಟಾದವರಿಗೆ