Home Local ಕಾರವಾರ ದಿಂದ ಅಮರನಾಥ ಯಾತ್ರೆಗೆ ತೆರಳಿದ್ದ ಕುಟುಂಬಗಳ ರಕ್ಷಣೆ.

ಕಾರವಾರ ದಿಂದ ಅಮರನಾಥ ಯಾತ್ರೆಗೆ ತೆರಳಿದ್ದ ಕುಟುಂಬಗಳ ರಕ್ಷಣೆ.

SHARE

ಕಾರವಾರ :- ಅಮರನಾಥ ಯಾತ್ರಿಗಳ ಮೇಲೆ ಉಗ್ರಗಾಮಿಗಳ ದಾಳಿ ಹಿನ್ನಲೆ….

ಕಾರವಾರ ದಿಂದ ಅಮರನಾಥ ಯಾತ್ರೆಗೆ ತೆರಳಿದ್ದ ಕುಟುಂಬಗಳ ರಕ್ಷಣೆ..

ಇದೇ ತಿಂಗಳ ಐದನೇ ತಾರೀಕಿನಂದು ಅಮರನಾಥ ಯಾತ್ರೆಗೆ ತೆರಳಿದ್ದ ಆರು ಜನ ರಿದ್ದ ತಂಡ ..

ಕಾರವಾರದ ಎಸ್.ಬಿ.ಎಮ್ ಮ್ಯಾನೇಜರ್ ರತ್ನಾಕರ್ ಹೆಬ್ಬಾರ್ ,ಮಗ ಉಲ್ಲಾಸ್ ಕುಟುಂಬ ಹಾಗೂ ಶಿರಸಿಯ ಆಶಾ ಹೆಗಡೆ ,ನಾಗೇಶ್, ಕುಮಟಾದ ಕೃಷ್ಣ ಗುನಗಿ ಅಮರನಾಥ ಯಾತ್ರೆಗೆ ತೆರಳಿದ್ದ ಪ್ರವಾಸಿಗರು…

ಜಮ್ಮು ಕಾಶ್ಮೀರದ ಅನಂತನಾಗ್ ನಲ್ಲಿ ಸಿ.ಆರ್ .ಪಿ.ಎಫ್ ಯೋಧ ರಿಂದ ರಕ್ಷಣೆ …

ಅನಂತ್ ನಾಗ್ ನ ಸಿ.ಆರ್ .ಪಿ.ಎಫ್ ಕ್ಯಾಂಪ್ ನಲ್ಲಿ ವಸತಿ ಕಲ್ಪಿಸಿದ ಸಿ.ಆರ್ .ಪಿ.ಎಫ್ ಸಿಬ್ಬಂದಿ….