Home Photo news ಶ್ರೀ ಶ್ರೀ ರಾಮನಂದ ಸ್ವಾಮೀಜಿಯವರ ಉಪಸ್ಥಿತಿಯಲ್ಲಿ ನಡೆಯಿತು ಉಚಿತ ಶೈಕ್ಷಣಿಕ‌ ಪರಿಕರ‌ ವಿತರಣೆ.

ಶ್ರೀ ಶ್ರೀ ರಾಮನಂದ ಸ್ವಾಮೀಜಿಯವರ ಉಪಸ್ಥಿತಿಯಲ್ಲಿ ನಡೆಯಿತು ಉಚಿತ ಶೈಕ್ಷಣಿಕ‌ ಪರಿಕರ‌ ವಿತರಣೆ.

SHARE

ಶ್ರೀ ರಾಮನಂದ ಅವಭೂತ ಸ್ವಾಮೀಜಿಯವರ ಚೆರಿಟೆಬಲ್ ಟ್ರಸ್ಟ್ ದೀವಗಿ ಕುಮಟಾ ಇವರ ಆಶ್ರಯದಲ್ಲಿ
ಪರಮಪೂಜ್ಯ ಶ್ರೀ ಶ್ರೀ ರಾಮನಂದ ಸ್ವಾಮೀಜಿಯವರು ದಿವ್ಯ ಉಪಸ್ಥಿತಿ ಮತ್ತು ಘನ ಅಧ್ಯಕ್ಷತೆಯಲ್ಲಿ ದೀವಗಿ ಗ್ರಾಮದ ಶಾಲಾ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಪರಿಕರ ವಿತರಣಾ ಸಮಾರಂಭ ದಿನಾಂಕ 4/8/2018 ಮುಂಜಾನೆ 9.30 ಕ್ಕೆ ಸ್ಥಳ ಶ್ರೀ ಮಠ ದೀವಗಿಯಲ್ಲಿ ಯಶಸ್ವಿಯಾಗಿ ನಡೆಯಿತು.

ಶ್ರೀ ದಿನಕರ ಶೆಟ್ಟಿ ಸನ್ಮಾನ್ಯ ಶಾಸಕರು ಕಾರ್ಯಕ್ರಮ ಉದ್ಘಾಟಿಸಿದರು.ಶ್ರೀ ಜಮಲ್ ಮೆಹತಾ ಉದ್ಯಮಿಗಳು ಹುಬ್ಬಳ್ಳಿಯವರು ಉಚಿತ ಶೈಕ್ಷಣಿಕ‌ಪರಿಕರವನ್ನು ಕೊಡುಗೆಯಾಗಿ ನೀಡಿದರು.

ಪೂಜ್ಯ ಶ್ರೀಗಳು ಎಲ್ಲರನ್ನೂ ಆಶೀರ್ವದಿಸಿದರು.