Home Local ಗೋಕರ್ಣದಲ್ಲಿ ಯಾಮಪೂಜೆ ಸಂಪನ್ನ: ನಡೆಯಿತು ಧಾರ್ಮಿಕ ವಿಧಿ ವಿಧಾನ

ಗೋಕರ್ಣದಲ್ಲಿ ಯಾಮಪೂಜೆ ಸಂಪನ್ನ: ನಡೆಯಿತು ಧಾರ್ಮಿಕ ವಿಧಿ ವಿಧಾನ

SHARE

ಗೋಕರ್ಣ: ಶ್ರೀ ಕ್ಷೇತ್ರ ಗೋಕರ್ಣದ ಶ್ರೀ ಮಹಾಬಲೇಶ್ವರ ದೇವಾಲಯದಲ್ಲಿ -ಪರಮಪೂಜ್ಯ ಜಗದ್ಗುರು ಶಂಕರಾಚಾರ್ಯ ಗೋಕರ್ಣ ಮಂಡಲಾಧೀಶ್ವರ ಶ್ರೀ ಶ್ರೀ ರಾಘವೇಶ್ವರಭಾರತೀ ಮಹಾಸ್ವಾಮಿಗಳವರ ದಿವ್ಯ ಮಾರ್ಗದರ್ಶನದಲ್ಲಿ ಲೋಕಕಲ್ಯಾಣಾರ್ಥ ವಿಲಂಬಿ ಸಂವತ್ಸರದ ‘ಯಾಮಪೂಜೆ’ ಕಾರ್ಯಕ್ರಮವು ಉಪಾಧಿವಂತ ಮಂಡಳಿಯ ಸಹಯೋಗದೊಂದಿಗೆ ಎಂಟು ಯಾಮಗಳ ಕಾಲ ನಿರಂತರ ರುದ್ರ ಪಠಣ, ನಿರಂತರ ಅಭಿಷೇಕ , ಪ್ರತೀ ಯಾಮದ ಕೊನೆಯಲ್ಲಿ ವಿಶೇಷ ಪೂಜೆ, ಕೊನೆಯಲ್ಲಿ ರುದ್ರಹೋಮದೊಂದಿಗೆ ಸಂಪನ್ನಗೊಂಡಿತು .