Home Local ಕುಮಟಾ ದೀವಗಿ ಸಮೀಪ ಹೊತ್ತಿ ಉರಿದ ಕಾರು: ಕೆಲಕಾಲ‌ ಜನ ಕಂಗಾಲು!

ಕುಮಟಾ ದೀವಗಿ ಸಮೀಪ ಹೊತ್ತಿ ಉರಿದ ಕಾರು: ಕೆಲಕಾಲ‌ ಜನ ಕಂಗಾಲು!

SHARE

ಕುಮಟಾ: ತಾಲೂಕಿನ ದಿವಗಿ ಸೇತುವೆಯ ಬಳಿ ಗೋವಾ ನೋಂದಣಿ ಕಾರಿಗೆ ಬೆಂಕಿ ತಗುಲಿ ಕಾರು ಸಂಪೂರ್ಣ ಭಸ್ಮವಾಗಿರುವ ಘಟನೆ ನಡೆದಿದೆ.

ಕಾರು ಹೊತ್ತು ಉರಿದಿದ್ದನ್ನು ಗಮನಿಸಿದ ಸ್ಥಳೀಯರು ಕಲ ‌ಕಾಲ‌ ಕಂಗಾಲಾಗಿ ಘಟನಾ ಸ್ಥಳಕ್ಕೆ ಧಾವಿದರು.

ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕರಿಗೆ ಯಾವುದೇ ಪಾಣಾಪಾಯ ಸಂಭವಿಸಿಲ್ಲ. ಸ್ಥಳಕ್ಕೆ ಅಗ್ನಿಶಾಮಕದಳದವರು ತೆರಳಿ ಬೆಂಕಿ ನಂದಿಸುವ ಕಾರ್ಯಮಾಡಿದ್ದಾರೆ.

ತಾಂತ್ರಿಕ ದೋಷವೇ ಘಟನೆ ಕಾರಣವಿರಬಹುದು ಎಂದು ಅಂದಾಜಿಸಲಾಗಿದೆ. ಸಂಪೂರ್ಣ ತನಿಖೆ ನಂತರ ಮಾಹಿತಿಗಳು ಹೊರ ಬರಲಿದೆ.