Home Local ಹೊರಬಿತ್ತು ಕುತೂಹಲ ಕೆರಳಿಸಿದ್ದ ಕುಮಟಾ ಅರ್ಬನ್ ಬ್ಯಾಂಕ್ ಚುನಾವಣಾ ಫಲಿತಾಂಶ!

ಹೊರಬಿತ್ತು ಕುತೂಹಲ ಕೆರಳಿಸಿದ್ದ ಕುಮಟಾ ಅರ್ಬನ್ ಬ್ಯಾಂಕ್ ಚುನಾವಣಾ ಫಲಿತಾಂಶ!

SHARE

ಕುಮಟಾ:ತೀವ್ರ ಕುತೂಹಲಕಾರಿಯಾಗಿದ್ದ ಕುಮಟಾ ಅರ್ಬನ್ ಬ್ಯಾಂಕ್ ಚುನಾವಣಾ ಫಲಿತಾಂಶ ಹೊರಬಿದ್ದಿದ್ದು ಮಾಜಿ ಅಧ್ಯಕ್ಷ ಧೀರೂ ಶಾನಭಾಗ ನೇತೃತ್ವದ ತಂಡದ ೧೨ ಅಭ್ಯರ್ಥಿಗಳಲ್ಲಿ ೧೧ ಅಭ್ಯರ್ಥಿಗಳು ವಿಜಯಿಯಾಗಿ ಹೊರ ಹೊಮ್ಮಿದ್ದಾರೆ.

ರಾಮನಾಥ ಶಾನಭಾಗ( ಧೀರೂ), ಅಶೋಕ ಶಾನಭಾಗ, ಕಿರಣ ಕಾಮತ್, ಚಂದ್ರಕಾಂತ ಶಾನಭಾಗ, ವಿವೇಕ ಪೈ, ಸದಾನಂದ ಕಾಮತ್, ಮುಕುಂದ ಶಾನಭಾಗ ಸಾಮಾನ್ಯ ಕ್ಷೇತ್ರದಿಂದ ಹಾಗೂ ಪ್ರಶಾಂತ ನಾಯ್ಕ, ಸುಧಾ ಗೌಡ, ಲೀಲಾವತಿ ಭಂಡಾರಿ ,ವಸಂತ ಹುಲುಸ್ವಾರ ಹಾಗೂ ಎಸ್.ವಿ ನಾಯ್ಕ ವಿಜಯಿಗಳು.

ತೀವ್ರ ಕುತೂಹಲದ ‌ಘಟ್ಟ ತಲುಪಿದ್ದ ಚುನಾವಣಾ ಫಲಿತಾಂಶ ಹೊರ ಬಿದ್ದಿದ್ದು ಮತ್ತೆ ಧೀರೂ ಶಾನಭಾಗ ನೇತ್ರತ್ವದ ತಂಡ ವಿಜಯದ ನಗೆ ಬೀರಿದೆ.