Home Important ಪ್ರವಾಹದಿಂದ ಸಂಕಷ್ಟದಲ್ಲಿರುವ ಕೊಡಗು ಜಿಲ್ಲೆಯ ಜನರಿಗೆ ನೆರವಾದ ನಟ ಪ್ರಕಾಶ್ ರೈ.

ಪ್ರವಾಹದಿಂದ ಸಂಕಷ್ಟದಲ್ಲಿರುವ ಕೊಡಗು ಜಿಲ್ಲೆಯ ಜನರಿಗೆ ನೆರವಾದ ನಟ ಪ್ರಕಾಶ್ ರೈ.

SHARE

ಕೊಡಗು: ಪ್ರವಾಹದಿಂದ ಸಂಕಷ್ಟದಲ್ಲಿರುವ ಕೊಡಗು ಜಿಲ್ಲೆಯ ಜನರ ನೆರವಿಗೆ ನಟ ಪ್ರಕಾಶ್ ರೈ ಸಹಾಯದ ಹಸ್ತ ಚಾಚಿದ್ದಾರೆ, ಸಂತ್ರಸ್ತರ ನರವಿಗೆ ಧಾವಿಸಿದ ನಟ ಪ್ರಕಾಶ್ ರೈ 5 ಲಕ್ಷ ನೆರವು ನೀಡಿದ್ದಾರೆ.

ಈ ಕುರಿತು ವಿಡಿಯೋ ಹರಿಬಿಟ್ಟ ನಟ ಪ್ರಕಾಶ್ ರೈ ನಮ್ಮ ಕೊಡಗು ಮಳೆಯ ಅಬ್ಬರಕ್ಕೆ ತತ್ತರಿಸಿ ಹೋಗಿದೆ. ನಮ್ಮವರೇ ಆಗಿರುವ ಅವರ ಕಷ್ಟಗಳಲ್ಲಿ ಒಂದಾಗಿ ನಿಲ್ಲಬೇಕು ಎಂದು ಮನವಿ ಮಾಡಿದ್ದಾರೆ, ಸದ್ಯಕ್ಕೆ 5 ಲಕ್ಷ ರೂ ಹಣದ ನೆರವು ನೀಡಿದ್ದಾರೆ.