Home Information ಕೇಂದ್ರ ಗೃಹ ಇಲಾಖೆಯ ಸಶಸ್ತ್ರ ಸೀಮಾ ಬಲ(ಎಸ್’ಎಸ್,ಬಿ)ದ ವಿವಿಧ ಹುದ್ದೆಗಳಿಗೆ ನೇಮಕಾತಿ.

ಕೇಂದ್ರ ಗೃಹ ಇಲಾಖೆಯ ಸಶಸ್ತ್ರ ಸೀಮಾ ಬಲ(ಎಸ್’ಎಸ್,ಬಿ)ದ ವಿವಿಧ ಹುದ್ದೆಗಳಿಗೆ ನೇಮಕಾತಿ.

SHARE

ಕೇಂದ್ರ ಗೃಹ ಇಲಾಖೆಯ ಸಶಸ್ತ್ರ ಸೀಮಾ ಬಲ(ಎಸ್’ಎಸ್,ಬಿ)ದ ವಿವಿಧ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಆನ್ ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.

ಹುದ್ದೆಗಳ ಸಂಖ್ಯೆ – 181
ಹುದ್ದೆಗಳ ವಿವರ
1.ಎಸ್’ಐ (ಸ್ಟಾಫ್ ನರ್ಸ) ಮಹಿಳೆ – 23
2.ಎಎಸ್’ಐ (ಫಾರ್ಮಾಸಿಸ್ಟ್) – 18
3.ಎಎಸ್’ಐ (ಆಪರೇಷನ್ ಥಿಯೇಟರ್ ಟೆಕ್ನಿಷಿಯನ್) – 02
4.ಎಎಸ್’ಐ (ದಂತ ತಂತ್ರಜ್ಞ) – 02
5.ಎಎಸ್’ಐ (ರೇಡಿಯೋಗ್ರಾಫರ್) – 08
6.ಎಎಸ್’ಐ (ಶೀಘ್ರಲಿಫಿಗಾರ) -54
7.ಮುಖ್ಯ ಪೇದೆ (ಹೆಡ್ ಕಾನ್ಟೇಬಲ್) – 74
ವಿದ್ಯಾರ್ಹತೆ : ಕ್ರ ಸಂ 1 ರಿಂದ 5ರ ಹುದ್ದೆಗೆ ವಿಜ್ಞಾನ ವಿಷಯದಲ್ಲಿ ಪಿಯುಸಿ, ಕ್ರ.ಸಂ 6 ಮತ್ತು 7 ರ ಹುದ್ದೆಗೆ ಪಿಯುಸಿ ಪಾಸಾಗಿರಬೇಕು.

ವಯೋಮಿತಿ : ಕ್ರ.ಸಂ 1ರ ಹುದ್ದೆಗೆ 21 ರಿಂದ 30 ವರ್ಷ, ಕ್ರ.ಸಂ 2,3,4,5ರ ಹುದ್ದೆಗೆ 20 ರಿಂದ 30 ವರ್ಷ, ಕ್ರ.ಸಂ 6 ಮತ್ತು 7ರ ಹುದ್ದೆಗೆ 18 ರಿಂದ 25 ವರ್ಷ ವಯೋಮಿತಿಯನ್ನು ನಿಗದಿ ಮಾಡಲಾಗಿದೆ. ಹಿಂದುಳಿದ ವರ್ಗದವರಿಗೆ 3 ವರ್ಷ, ಪ.ಜಾ, ಪ.ಪಂ ದವರಿಗೆ 5 ವರ್ಷದವರೆಗೆ ವಯೋಮಿತಿಯಲ್ಲಿ ಸಡಿಲತೆ ನೀಡಲಾಗಿದೆ.
ಅರ್ಜಿ ಶುಲ್ಕ : 100 ರೂ ಶುಲ್ಕ ನಿಗದಿಮಾಡಲಾಗಿದೆ. ಮಹಿಳಾ ಅಭ್ಯರ್ಥಿಗಳಿಗೆ ಶುಲ್ಕದಿಂದ ವಿನಾಯಿತಿ ನೀಡಲಾಗಿದೆ.
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 09-09-2018

ಹೆಚ್ಚಿನ ಮಾಹಿತಿಗಾಗಿ ಮತ್ತು ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಲು ವೆಬ್ ಸೈಟ್ ವಿಳಾಸ www.ssbrectt.gov.in ಗೆ ಭೇಟಿ ನೀಡಿ.