Home Information ಬಿ.ಎಸ್.ಎನ್.ಎಲ್ ನಿಂದ ಗ್ರಾಹಕರಿಗೆ ಭರ್ಜರಿ ಗಿಫ್ಟ! ಘೋಷಣೆಯಾಯ್ತು ರಾಖಿ ಯೋಜನೆ

ಬಿ.ಎಸ್.ಎನ್.ಎಲ್ ನಿಂದ ಗ್ರಾಹಕರಿಗೆ ಭರ್ಜರಿ ಗಿಫ್ಟ! ಘೋಷಣೆಯಾಯ್ತು ರಾಖಿ ಯೋಜನೆ

SHARE

ನ್ಯೂಸ್ ಡೆಸ್ಕ: ಸರ್ಕಾರಿ ಸ್ವಾಮ್ಯದ ಬಿಸ್ಎನ್ಎನ್ ದೇಶದ ದೂರಸಂಪರ್ಕ ಕ್ಷೇತ್ರದಲ್ಲಿ ಆಕ್ರಮಣಕಾರಿ ಸ್ಥಾನವನ್ನು ಉಳಿಸಿಕೊಂಡು ಬಂದಿದೆ. ಜಿಯೋ ಪ್ರವೇಶಾತಿ ನಂತರದಲ್ಲುಂಟಾದ ದರಸಮರದಲ್ಲಿ ಪೈಪೋಟಿ ನೀಡುತ್ತಲೇ ಬಂದಿದೆ. ಪ್ರಸ್ತುತ ರಕ್ಷಾ ಬಂಧನ ಹಬ್ಬದ ಸಂದರ್ಭದಲ್ಲಿ ಬಿಎಸ್ಎನ್ಎಲ್ ರಾಖಿ ಯೋಜನೆ ಪರಿಚಯಿಸಿದೆ.

ಹೌದು ಇದೇ ಯೋಜನೆ!

ರೂ. 399ರ ರಾಖಿ ಯೋಜನೆ ಮೂಲಕ ಬಿಎಸ್ಎನ್ಎಲ್ ಬಳಕೆದಾರರಿಗೆ ಭರ್ಜರಿ ಆಫರ್ ನೀಡಲು ಮುಂದಾಗಿದೆ. ಅನಿಯಮಿತ ಕರೆ, ಉಚಿತ ರೋಮಿಂಗ್, ಡೇಟಾ, ಎಸ್ಎಂಎಸ್ ಸೌಲಭ್ಯ ಒಳಗೊಂಡಿದೆ. ಈ ಆಫರ್ 74 ದಿನಗಳ ವ್ಯಾಲಿಡಿಟಿ ಹೊಂದಿದೆ. ಆಗಸ್ಟ್ 26ರಿಂದ ಆರಂಭವಾಗಲಿರುವ STV399 ರಾಖಿ ಆಫರ್ ನಲ್ಲಿ ವಿಶೇಷ ಸೌಲಭ್ಯ ಇದೆ.