Home Local ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಕುಮಟಾದಿಂದ ರಕ್ಷಾ ಬಂಧನ : ವಿಶೇಷ ವಾಗಿ ನಡೆಯಿತು ಕಾರ್ಯಕ್ರಮ.

ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಕುಮಟಾದಿಂದ ರಕ್ಷಾ ಬಂಧನ : ವಿಶೇಷ ವಾಗಿ ನಡೆಯಿತು ಕಾರ್ಯಕ್ರಮ.

SHARE

ಕುಮಟಾ: ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಕುಮಟಾ ಶಾಖೆಯಲ್ಲಿ ರಕ್ಷಾಬಂಧನ ಕಾರ್ಯಕ್ರಮ ನಡೆಯಿತು.

ಈ ಪ್ರಯುಕ್ತ ವಿದ್ಯಾರ್ಥಿನಿಯರ ಮೂಲಕ ಕುಮಟಾದ ಅನೇಕ ಸರ್ಕಾರಿ ಕಚೇರಿಯಲ್ಲಿ ಅಧಿಕಾರಿಗಳಿಗೆ ರಕ್ಷೆಯನ್ನು ಕಟ್ಟಿಸಲಾಯಿತು.

ವಿಶೇಷವಾಗಿ ದಯಾನಿಲಯವಿಶೇಷಮಕ್ಕಳ ಶಾಲೆಗೆ ತೆರಳಿ ಅಲ್ಲಿನ ವಿದ್ಯಾರ್ಥಿಗಳಿಗೆ ರಕ್ಷೆ ಯನ್ನು ಕಟ್ಟಿ ಸಿಹಿಯನ್ನು ವಿತರಿಸಲಾಯಿತು.

ಈ ಸಂದರ್ಭದಲ್ಲಿ ಹಿಂದಿನ ನಗರ ಕಾರ್ಯದರ್ಶಿ ಸುಬ್ರಮಣ್ಯ. ಶಿರಸಿವಿಭಾಗ ಸಹ ಸಂಚಾಲಕ್ ಕಾರ್ತಿಕ್ ನಾಯ್ಕ್,ಜಿಲ್ಲಾ ಸಹ ಸಂಚಾಲಕ್ ಸಂದೇಶ್ ನಾಯ್ಕ್ ವಿದ್ಯಾರ್ಥಿನಿ ಪ್ರಮುಕಿ ಅಂಕಿತಾ ಅರುಣ್ ನಾಯ್ಕ್ ಮತ್ತು ಸಕ್ರಿಯ ಕಾರ್ಯಕರ್ತರಾದ ಕಾರ್ತಿಕ್ ನಾಯ್ಕ್ ಬೊಗರಿಬೈಲ್, ಮಹೇಂದ್ರ ನಾಯ್ಕ್ ಪ್ರತೀಕ್ ನಾಯ್ಕ್, ಅಂಕಿತಾ ನಾಯ್ಕ್, ನಯನ ನಾಯ್ಕ್, ತೇತೋಲೀನಾ ಡಾಯಸ್ , ಸಂಜನಾ ಡಿಸೋಜ ಮುಂತಾದ ಕಾರ್ಯಕರ್ತರಿದ್ದರು.