Home Local ಪ್ರಕಟವಾಯ್ತು ಕುಮಟಾ ಪಿ.ಎಲ್.ಡಿ ಬ್ಯಾಂಕ್ ಚುನಾವಣಾ ಫಲಿತಾಂಶ: ಆಯ್ಕೆಯಾದ ನೂತನ ಸದಸ್ಯರ ಪಟ್ಟಿ ಇಲ್ಲಿದೆ!

ಪ್ರಕಟವಾಯ್ತು ಕುಮಟಾ ಪಿ.ಎಲ್.ಡಿ ಬ್ಯಾಂಕ್ ಚುನಾವಣಾ ಫಲಿತಾಂಶ: ಆಯ್ಕೆಯಾದ ನೂತನ ಸದಸ್ಯರ ಪಟ್ಟಿ ಇಲ್ಲಿದೆ!

SHARE

ಕುಮಟಾ: ಇಲ್ಲಿನ ಪಿ.ಎಲ್.ಡಿ ಬ್ಯಾಂಕ್ ನ ಆಡಳಿತ ಮಂಡಳಿ ಸದಸ್ಯರ ಆಯ್ಕೆಗಾಗಿ ನಡೆದ ತುರುಸಿನ ಚುನಾವಣೆಯ ಮತದಾನ ಪ್ರಕ್ರಿಯೆ ಇಂದು ಬೆಳಿಗ್ಗಿನಿಂದ ನಡೆದು ಇದೀಗ ಮತ ಎಣಿಕೆ ಕಾರ್ಯ ಮುಕ್ತಾಯವಾಗಿದ್ದು, ಫಲಿತಾಂಶವನ್ನು ರಿಟರ್ನಿಂಗ್ ಆಫಿಸರ್ ಪಿ.ಎನ್ ನಾಯ್ಕ ಘೊಷಿಸಿದ್ದಾರೆ. ಚುನಾಯಿತ ಸದಸ್ಯರ ಅಧಿಕೃತ ಯಾದಿ ಸತ್ವಾಧಾರ ನ್ಯೂಸ್ ಗೆ ಲಭ್ಯವಾಗಿದೆ. ಅದರ ವಿವರ ಇಲ್ಲಿದೆ.