Home Information ನಾಳೆ ಕುಮಟಾದಲ್ಲಿ ಉದ್ಘಾಟನೆಯಾಗಿಲಿದೆ “ಮಯೂರಿಕಾ” ಬಟ್ಟೆ ಮಳಿಗೆ

ನಾಳೆ ಕುಮಟಾದಲ್ಲಿ ಉದ್ಘಾಟನೆಯಾಗಿಲಿದೆ “ಮಯೂರಿಕಾ” ಬಟ್ಟೆ ಮಳಿಗೆ

SHARE

ಕುಮಟಾ: “ಮಯೂರಿಕಾ” ಹೆಸರಿನ ಬಟ್ಟೆ ಮಳಿಗೆ ಹೊಸದಾಗಿ ಮಹಾಬಲೇಶ್ವರ ಕಾಂಪ್ಲೆಕ್ಸ್ ,ಕುಂಭೇಶ್ವರ ರಸ್ತೆ, ಕುಮಾಟಾದಲ್ಲಿ ಉದ್ಘಾಟನೆಗೊಳ್ಳಲಿದೆ.

ಈ ಬಟ್ಟೆ ಮಳಿಗೆಯಲ್ಲಿ ಪುರುಷರ, ಮಹಿಳೆಯರ ಮತ್ತು ಮಕ್ಕಳ ಉಡುಪುಗಳು ಸಿಗಲಿದೆ, ವಿವಿಧ ರೀತಿಯ ಶರ್ಟ್ ಗಳು, ಫ್ಯಾನ್ಸಿ ಡ್ರೆಸ್ ಗಳು ,ಮಕ್ಕಳ ಉಡುಗೆ ತೊಡುಗೆಗಳು ದೊರೆಯಲಿದೆ ಎಂದು ಮಾಲಿಕರಾದ ದೀಪಕ ನಾಯ್ಕ, ಹಾಗೂ ಹರೀಶ ಗೌಡ ಮಾಹಿತಿ ನೀಡಿದ್ದಾರೆ.

ಈ ನೂತನ ಬಟ್ಟೆ ಮಳಿಗೆ ದಿನಾಂಕ ಸೆಪ್ಟೆಂಬರ್- 7 ಶುಕ್ರವಾರದಂದು ಬೆಳಗ್ಗೆ 10:05 ಕ್ಕೆ ಅದ್ಧೂರಿಯಾಗಿ ಉದ್ಘಾಟನೆ ಆಗಲಿದೆ. ಈ ಉದ್ಘಾಟನಾ ಸಮಾರಂಭಕ್ಕೆ ಸರ್ವರೂ ಹಾಜರಿದ್ದು ಕಾರ್ಯಕ್ರಮ ಸುಂದರವಾಗಿಸಲು ಮಾಲಿಕರು ಸತ್ವಾಧಾರ ನ್ಯೂಸ್ ಮೂಲಕ ವಿನಂತಿಸಿದ್ದಾರೆ.

ಸ್ಥಳ: ಮಯೂರಿಕಾ, ಮಹಾಬಲೇಶ್ವರ ಕಾಂಪ್ಲೆಕ್ಸ್ ,ಕುಂಭೇಶ್ವರ ರಸ್ತೆ, ಕುಮಟಾ – 581343
E – mail : mayurikakumta @gmail.com
Phone no: 8971989499