Home Important ಶೂಟಿಂಗ್’ನಲ್ಲಿ ಚಿನ್ನದ ಪದಕ :ವಿಶ್ವ ದಾಖಲೆಯತ್ತ ಸೌರಭ್.

ಶೂಟಿಂಗ್’ನಲ್ಲಿ ಚಿನ್ನದ ಪದಕ :ವಿಶ್ವ ದಾಖಲೆಯತ್ತ ಸೌರಭ್.

SHARE

ದಕ್ಷಿಣ ಕೊರಿಯಾ ಚ್ಯಾಂಗ್ವೊನ್ನಲ್ಲಿ ನಡೆಯುತ್ತಿರುವ ಐಎಸ್ಎಸ್ಎಫ್ ವಿಶ್ವಚಾಂಪಿಯನ್ಶಿಪ್ನಲ್ಲಿ ಭಾರತೀಯ ಶೂಟರ್ಗಳ ಪದಕ ಬೇಟೆ ಮುಂದುವರೆದಿದೆ.

ಸೌರಭ ಚೌಧರಿ 10 ಮೀಟರ್ ಏರ್ ರೈಫಲ್ ಕಿರಿಯರ ಸ್ಫರ್ಧೆಯಲ್ಲಿ ಏಷ್ಯನ್ ಗೇಮ್ಸ್ ನ ಬಂಗಾರದ ಪದಕ ಗೆದ್ದು, ಹೊಸ ವಿಶ್ವ ದಾಖಲೆ ಸೃಷ್ಢಿಸಿ, ಚಿನ್ನದ ಸಾಧನೆ ಮಾಡಿದ್ದಾರೆ.
ಅಲ್ಲದೇ ಇದೇ ಸ್ಪರ್ಧೆಯಲ್ಲಿ ಅರ್ಜುನ್ ಸಿಂಗ್ ಚೀಮಾ ಕಂಚು ಗೆದ್ದು ಭಾರತದ ಹೆಮ್ಮೆಯನ್ನು ದ್ವಿಗುಣಗೊಳಿಸಿದ್ದಾರೆ.

ಪುರುಷರ ಜ್ಯೂನಿಯರ್ ಟ್ರ್ಯಾಪ್ ಸ್ಪರ್ಧೆಯಲ್ಲಿ ಅಮನ್ ಅಲಿ ಎಲಾಹಿ, ವಿವಾನ್ ಕಪೂರ್ ಮತ್ತು ಮಾನವಾಧಿತಯ್ ಸಿಂಗ್ ರಾಥೋಡ್ ಅವರನ್ನು ಒಳಗೊಂಡ ತಂಡ ಬೆಳ್ಳಿ ಗೆದ್ದು ಭಾರತದ ಕೀರ್ತಿ ಪಾತ್ರರಾಗಿದ್ದಾರೆ.