Home Local *ಅಂಕೋಲಾ: ಟ್ಯಾಂಕರ್ ಪಲ್ಟಿ ಓರ್ವ ಸಾವು… ಒಬ್ಬನ ಸ್ಥಿತಿ ಗಂಭೀರ*

*ಅಂಕೋಲಾ: ಟ್ಯಾಂಕರ್ ಪಲ್ಟಿ ಓರ್ವ ಸಾವು… ಒಬ್ಬನ ಸ್ಥಿತಿ ಗಂಭೀರ*

SHARE

ಅಂಕೋಲಾದ ಕಂಚಿನ ಬಾಗಿಲು ಕ್ರಾಸಿನಲ್ಲಿ ಬಳಿ ಟ್ಯಾಂಕರ್ ರೊಂದು ಪಲ್ಟಿ ಹೊಡೆದ ಪರಿಣಾಮ ಓರ್ವ ಸಾವನಪ್ಪಿದ್ದು, ಇನ್ನೊರ್ವನ ಸ್ಥಿತಿ ಗಂಭೀರವಾಗಿದೆ.