Home Economy ಕುಮಟಾದ ಉದಯ ಬಜಾರ್ ನಲ್ಲಿ ಗಣೇಶ ಚತುರ್ಥಿ ವಿಶೇಷ : ನಾಳೆಯಿಂದ ಗ್ರಾಹಕರಿಗೆ ಸಿಗಲಿದೆ ಧಮಾಕಾ...

ಕುಮಟಾದ ಉದಯ ಬಜಾರ್ ನಲ್ಲಿ ಗಣೇಶ ಚತುರ್ಥಿ ವಿಶೇಷ : ನಾಳೆಯಿಂದ ಗ್ರಾಹಕರಿಗೆ ಸಿಗಲಿದೆ ಧಮಾಕಾ ಆಫರ್ ಗಳು!

SHARE

ಕುಮಟಾ : ನಿಮ್ಮ ನೆಚ್ಚಿನ ಉದಯ ಬಜಾರ್ ಕುಮಟಾದಲ್ಲಿ ಗಣೇಶ ಚತುರ್ಥಿ ಪ್ರಯುಕ್ತ ನಂಬಲಸಾಧ್ಯ ರಿಯಾಯತಿ ಮಾರಾಟ ಹಾಗೂ ಆಕರ್ಷಕ ಕೊಡುಗೆಗಳನ್ನು ನೀಡಲಾಗಿದೆ.

ಸಪ್ಟೆಂಬರ್ 8 – 12 ರವರೆಗೆ ವಿಶೇಷ ಕೊಡಗೆಗಳಿದ್ದು, 60% ವರೆಗೆ ರಿಯಾಯತಿ ಮಾರಾಟಗಳು ನಡೆಯಲಿದೆ. ರೂ.5000 ಹೆಚ್ಚು ಬೆಲೆಯ ವಸ್ತುಗಳ ಖರೀದಿಗೆ ಆಕರ್ಷಕ ಉಡುಗೊರೆಯು ಗ್ರಾಹಕರಿಗೆ ಕಾದಿದೆ ಎನ್ನಲಾಗಿದೆ.ರೂ.2000 ಗಳ ಖರೀದಿಗೆ ಕೂಪನ್ ಮೂಲಕ ಬಹುಮಾನ ಗೆಲ್ಲುವ ಅವಕಾಶ ಉದಯ ಬಜಾರ್ ನಲ್ಲಿ ಮಾತ್ರ ಲಭ್ಯವಾಗಲಿದೆ.

ರಿಯಾಯತಿ ಆಫರ್ ಗಳು:

•ನಾನ್ ಸ್ಟಿಕ್ ಕುಕ್ ವೇರಗಳ ಎಕ್ಸಚೇಂಚ್ ಗೆ 45% ವರೆಗೆ ರಿಯಾಯತಿ
•ಮಿಕ್ಸರ್ ಗ್ರ್ಯಾಂಡರ್ ಗಳ ಎಕ್ಸಚೇಂಚ್ ಗೆ 50% ವರೆಗೆ ರಿಯಾಯತಿ
•ಗ್ಯಾಸ್ ಸ್ಟೌವ ಎಕ್ಸಚೇಂಚ್ ಗೆ 60% ವರೆಗೆ ರಿಯಾಯತಿ
•ಗ್ರ್ಯಾಂಡರ್ ಗಳ ಎಕ್ಸಚೇಂಚ್ ಗೆ ರೂ. 2500 ವರೆಗೆ ರಿಯಾಯತಿ

ಧಮಾಕಾ ಆಫರ್:

ಪ್ರೆಶರ್ ಕುಕ್ಕರ್ ಮೇಲೆ 50% ವರೆಗೆ ರಿಯಾಯತಿ. 5 ಲೀಟರ್ ನ ಉದಯ ಕುಕ್ಕರ್ ಕೊಂಡರೆ, 2 ಲೀಟರ್ ಕುಕ್ಕರ್ ಉಚಿತವಾಗಿ ಸಿಗಲಿದೆ.

ಕೊಂಬೋ ಆಫರ್:

•VL ಮಿಕ್ಸಿ 500 Watt ಹಾಗೂ VL 2 ಲೀಟರ್ ಟಿಲ್ಟಿಂಗ್ ಗ್ರ್ಯಾಂಡರ್ ಗೆ ಕೇವಲ 6590 ರೂ.ಗೆ ಸಿಗಲಿದೆ.
•12590 ರೂ.ನ ಮಿಕ್ಸಿ ಮತ್ತು ಬರ್ನರ್ ಕೇವಲ 7095 ರೂ.ಗೆ ಸಿಗಲಿದೆ.
•4880 ರೂ. ಕುಕ್ಕರ್ ಹಾಗೂ ಗ್ಯಾಸ್ ಸ್ಟೌವ ಕೇವಲ 2600 ರೂ.ಗೆ ಸಿಗಲಿದೆ .
•ಕುಕ್ಕರ್ ಹಾಗೂ ಮ್ಯಾಜಿಕ್ ಪಾಟ್ 2490 ರೂ.ಗೆ ಸಿಗಲಿದೆ.
•3400 ರೂ, ಯ ಕುಕ್ಕರ್ 1990ರೂ.ಗೆ ಸಿಗಲಿದೆ.
•ರೂ.10085 ರ ಬೆಲೆಯ ಜಾರ್ , ಮಿಕ್ಸಿ , ಗ್ಯಾಸ್ ಸ್ಟೌವ ಮತ್ತು ಪ್ರೆಶರ್ ಕುಕ್ಕರ್ ರೂ. 5495 ಕ್ಕೆ ಸಿಗಲಿದೆ.
•ಭಾರೀ ವಿನಿಮಯ ದರದಲ್ಲಿ ಅಲ್ಯುಮೀನಿಯಂ , ಸ್ಟೀಲ್ , ತಾಮ್ರ , ಹಿತ್ತಾಳೆಯ ಪಾತ್ರೆಗಳು ಲಭ್ಯ.
•ಗೃಹೋಪಕರಣಗಳ ಮೇಲೆ ಭಾರೀ ರಿಯಾಯತಿ.
•ಕುಕ್ಕರ್ , ಸ್ಟೌವ್ ,ಮಿಕ್ಸರ್ ಗಳ ಮೇಲೆ ಶಾಕಿಂಗ್ ಡೀಲ್ಸಗಳು ಲಭ್ಯ

ಈ ಎಲ್ಲಾ ಆಫರ್ ಪಡೆಯಲು ಶರತ್ತುಗಳು ಅನ್ವಯಿಸಲಿದ್ದು, ಕುಮಟಾ ಹಳೆ ಬಸ್ ಸ್ಯಾಂಡ್ ರೋಡ್ ನಲ್ಲಿರುವ ಅರುಣ ಆರ್ಕೆಡ್ ನಲ್ಲಿ ಉದಯ ಬಜಾರಗೆ ಭೇಟಿ ನೀಡಬಹುದೆಂದು ಕುಮಟಾ ಶಾಖೆಯ ಮ್ಯಾನೇಜರ್ ಮಾಹಿತಿ ನೀಡಿದ್ದಾರೆ.