Home Important ಚುನಾವಣೆ ರಾಜಕಾರಣಕ್ಕೆ ಮುಖ್ಯ ಮಂತ್ರಿ ವಿದಾಯ.!

ಚುನಾವಣೆ ರಾಜಕಾರಣಕ್ಕೆ ಮುಖ್ಯ ಮಂತ್ರಿ ವಿದಾಯ.!

SHARE

ಬೆಂಗಳೂರು: ಅರೆ ಮುಖ್ಯ ಮಂತ್ರಿಗಳು ರಾಜಕಾರಣದಿಂದ ವಿದಾಯ ಹೇಳ್ತರಾ ಎಂದು ಹುಬ್ಬೆರಿಸುವ ಅವಶ್ಯಕತೆ ಇಲ್ಲ.

ಏಕೆಂದ್ರೆ ಹಾಲಿ ಮಾಜಿ ಮುಖ್ಯ ಮಂತ್ರಿಗಳ ಹೇಳಿದಲ್ಲ. ಸದಾ ಕಾಲ ಮುಖ್ಯ ಮಂತ್ರಿ ಚಂದ್ರು ಎಂದು ಕರೆಸಿಕೊಳ್ಳುವ ನಟ ಚಂದ್ರು.

ಇನ್ನು ಮುಂದೆ ಯಾವುದೇ ಕಾರಣಕ್ಕೂ ಚುನಾವಣೆ ರಾಜಕಾರಣಕ್ಕೆ ಹೋಗುವುದಿಲ್ಲ. ಕಾಂಗ್ರೆಸ್ ಪಕ್ಷ ಬಯಸಿದರೆ ಪ್ರಚಾರಕಾರ್ಯದಲ್ಲಿ ತೊಡಗಿಸಿಕೊಳ್ಳುವೆ ಎಂದು ಶಿವಮೊಗ್ಗದಲ್ಲಿ ಹೇಳಿದ್ದಾರೆ.