Home Local ಕಲ್ಲಬ್ಬೆ ಬೊಗ್ರೀಬೈಲ್ ಹೊಸ ಡಾಂಬರು ರಸ್ತೆಗೆ ಗ್ರೀನ್ ಸಿಗ್ನಲ್ : ಶಾಸಕರಿಂದ ಗುದ್ದಲಿ ಪೂಜೆ

ಕಲ್ಲಬ್ಬೆ ಬೊಗ್ರೀಬೈಲ್ ಹೊಸ ಡಾಂಬರು ರಸ್ತೆಗೆ ಗ್ರೀನ್ ಸಿಗ್ನಲ್ : ಶಾಸಕರಿಂದ ಗುದ್ದಲಿ ಪೂಜೆ

SHARE

ಕುಮಟಾ : ಕಲ್ಲಬ್ಬೆ ಬೊಗ್ರೀಬೈಲ್ ಹೊಸ ಡಾಂಬರು ರಸ್ತೆಗೆ ಗ್ರೀನ್ ಸಿಗ್ನಲ್ ‌ಸಿಕ್ಕಿದ್ದು ಕಾಮಗಾರಿ ಪ್ರಾರಂಭವಾಗಲಿದೆ .

ಶಾಸಕ ದಿನಕರ ಶೆಟ್ಟಿ ಗುದ್ದಲಿ ಪೂಜೆ ನೆರವೇರಿಸಿದ್ದು ಸೂಕ್ತ ರೀತಿಯಲ್ಲಿ ಕಾಮಗಾರಿ ನಡೆಸಿ‌ ಜನತೆಗೆ ಅನುಕೂಲ ಮಾಡಿಕೊಡುವಂತೆ ಆದೇಶಿಸಿದ್ದಾರೆ.

ಈ ಸಂದರ್ಬದಲ್ಲಿ ಜಿಲ್ಲಾ ಪಂಚಾಯಿತಿ ಸದಸ್ಯ ಗಜಾನನ ಪೈ, ತಾ ಪಂ ಅಧ್ಯಕ್ಷೆ ವಿಜಯಾ ಪಟಗಾರ, ಬೂತ್ ಅಧ್ಯಕ್ಷ ಎಲ್ ಆರ್ ಹೆಗಡೆ, ಮೂರೂರು ಶಕ್ತಿಕೇಂದ್ರ ಅಧ್ಯಕ್ಷ ಎಮ್ ಎಸ್ ಹೆಗಡೆ, ಸುರೇಶ ಭಟ್ಟ, ಹರೀಶ ಭಟ್ಟ, ಎಸ್ ವಿ ಭಟ್ಟ, ಕಲ್ಲಬ್ಬೆ ಗ್ರಾ ಪಂ ಅಧ್ಯಕ್ಷೆ ಶೋಭಾ ನಾಯ್ಕ, ಅನಂತ ನಾಯ್ಕ, ಮಂಜು ಗೌಡ ಕಲ್ಲಬ್ಬೆ, ಯುವ ಮುಖಂಡ ರಾಘು ಗೌಡ ಕುಮಟಾ, PWD ಎಂಜಿನಿಯರ್ ಶಶಿಕಾಂತ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.