Home Economy ಕುಮಟಾದ ಉದಯ ಬಜಾರ್ ನಲ್ಲಿ ನಡೀತಿದೆ ಗಣೇಶ ಚತುರ್ಥಿ ವಿಶೇಷ ಆಫರ್: ಜನತೆಯಿಂದ ಅತ್ಯುತ್ತಮ ಸ್ಪಂದನೆ.

ಕುಮಟಾದ ಉದಯ ಬಜಾರ್ ನಲ್ಲಿ ನಡೀತಿದೆ ಗಣೇಶ ಚತುರ್ಥಿ ವಿಶೇಷ ಆಫರ್: ಜನತೆಯಿಂದ ಅತ್ಯುತ್ತಮ ಸ್ಪಂದನೆ.

SHARE

ಕುಮಟಾ : ಗ್ರಾಹಕರ ಸ್ವರ್ಗ ಎನಿಸಿರುವ ಉದಯ ಬಜಾರ್ ಕುಮಟಾದಲ್ಲಿ ಗಣೇಶ ಚತುರ್ಥಿ ಪ್ರಯುಕ್ತ ನಂಬಲಸಾಧ್ಯ ರಿಯಾಯತಿ ಮಾರಾಟ ಹಾಗೂ ಆಕರ್ಷಕ ಕೊಡುಗೆಗಳು ನಡೆಯುತ್ತಿದ್ದು ನಿನ್ನೆ ಮೊದಲ‌ದಿನದ ಮಾರಾಟದ ಸಂದರ್ಭದಲ್ಲಿ ಜನತೆಯ ಉತ್ತಮ ಸ್ಪಂದನೆ ವ್ಯಕ್ತವಾಗಿದೆ.

ಸಪ್ಟೆಂಬರ್ 12 ರವರೆಗೆ ವಿಶೇಷ ಕೊಡಗೆಗಳಿದ್ದು, 60% ವರೆಗೆ ರಿಯಾಯತಿ ಮಾರಾಟಗಳು ನಡೆಯಲಿದೆ. ರೂ.5000 ಹೆಚ್ಚು ಬೆಲೆಯ ವಸ್ತುಗಳ ಖರೀದಿಗೆ ಆಕರ್ಷಕ ಉಡುಗೊರೆಯನ್ನೂ ಗ್ರಾಹಕರಿಗೆ ನೀಡಲಾಗಿದೆ.

ರೂ.2000 ಗಳ ಖರೀದಿಗೆ ಕೂಪನ್ ಮೂಲಕ ಬಹುಮಾನ ಗೆಲ್ಲುವ ಅವಕಾಶ ಉದಯ ಬಜಾರ್ ನಲ್ಲಿ ಮಾತ್ರ ಲಭ್ಯವಾಗಿದೆ ಎಂದು ಗ್ರಾಹಕರೊಬ್ಬರು ಸತ್ವಾಧಾರ ನ್ಯೂಸ್ ಗೆ ಮಾಹಿತಿ ನೀಡಿದರು.

ಮುಂದುವರಿದ ಆಫರ್ ಗಳು.

ರಿಯಾಯತಿ:
• ನಾನ್ ಸ್ಟಿಕ್ ಕುಕ್ ವೇರಗಳ ಎಕ್ಸಚೇಂಚ್ ಗೆ 45% ವರೆಗೆ ರಿಯಾಯತಿ
• ಮಿಕ್ಸರ್ ಗ್ರ್ಯಾಂಡರ್ ಗಳ ಎಕ್ಸಚೇಂಚ್ ಗೆ 50% ವರೆಗೆ ರಿಯಾಯತಿ
• ಗ್ಯಾಸ್ ಸ್ಟೌವ ಎಕ್ಸಚೇಂಚ್ ಗೆ 60% ವರೆಗೆ ರಿಯಾಯತಿ
• ಗ್ರ್ಯಾಂಡರ್ ಗಳ ಎಕ್ಸಚೇಂಚ್ ಗೆ ರೂ. 2500 ವರೆಗೆ ರಿಯಾಯತಿ

ಧಮಾಕಾ ಆಫರ್:
ಪ್ರೆಶರ್ ಕುಕ್ಕರ್ ಮೇಲೆ 50% ವರೆಗೆ ರಿಯಾಯತಿ. 5 ಲೀಟರ್ ನ ಉದಯ ಕುಕ್ಕರ್ ಕೊಂಡರೆ, 2 ಲೀಟರ್ ಕುಕ್ಕರ್ ಉಚಿತವಾಗಿ ಸಿಗಲಿದೆ.
ಕೊಂಬೋ ಆಫರ್:
• VL ಮಿಕ್ಸಿ 500 Watt ಹಾಗೂ VL 2 ಲೀಟರ್ ಟಿಲ್ಟಿಂಗ್ ಗ್ರ್ಯಾಂಡರ್ ಗೆ ಕೇವಲ 6590 ರೂ.ಗೆ ಸಿಗಲಿದೆ.
• 12590 ರೂ.ನ ಮಿಕ್ಸಿ ಮತ್ತು ಬರ್ನರ್ ಕೇವಲ 7095 ರೂ.ಗೆ ಸಿಗಲಿದೆ.
• 4880 ರೂ. ಕುಕ್ಕರ್ ಹಾಗೂ ಗ್ಯಾಸ್ ಸ್ಟೌವ ಕೇವಲ 2600 ರೂ.ಗೆ ಸಿಗಲಿದೆ .
• ಕುಕ್ಕರ್ ಹಾಗೂ ಮ್ಯಾಜಿಕ್ ಪಾಟ್ 2490 ರೂ.ಗೆ ಸಿಗಲಿದೆ.
• 3400 ರೂ, ಯ ಕುಕ್ಕರ್ 1990ರೂ.ಗೆ ಸಿಗಲಿದೆ.
• ರೂ.10085 ರ ಬೆಲೆಯ ಜಾರ್ , ಮಿಕ್ಸಿ , ಗ್ಯಾಸ್ ಸ್ಟೌವ ಮತ್ತು ಪ್ರೆಶರ್ ಕುಕ್ಕರ್ ರೂ. 5495 ಕ್ಕೆ ಸಿಗಲಿದೆ.
• ಭಾರೀ ವಿನಿಮಯ ದರದಲ್ಲಿ ಅಲ್ಯುಮೀನಿಯಂ , ಸ್ಟೀಲ್ , ತಾಮ್ರ , ಹಿತ್ತಾಳೆಯ ಪಾತ್ರೆಗಳು ಲಭ್ಯ.
• ಗೃಹೋಪಕರಣಗಳ ಮೇಲೆ ಭಾರೀ ರಿಯಾಯತಿ.
• ಕುಕ್ಕರ್ , ಸ್ಟೌವ್ ,ಮಿಕ್ಸರ್ ಗಳ ಮೇಲೆ ಶಾಕಿಂಗ್ ಡೀಲ್ಸಗಳು ಲಭ್ಯ
.
ಈ ಎಲ್ಲಾ ಆಫರ್ ಪಡೆಯಲು ಕುಮಟಾ ಹಳೆ ಬಸ್ ಸ್ಯಾಂಡ್ ರೋಡ್ ನಲ್ಲಿರುವ ಅರುಣ ಆರ್ಕೆಡ್ ನಲ್ಲಿ ಉದಯ ಬಜಾರಗೆ ಭೇಟಿ ನೀಡ ಬಹುದೆಂದು ಕುಮಟಾ ಶಾಖೆಯ ಮ್ಯಾನೇಜರ್ ಮಾಹಿತಿ ನೀಡಿದ್ದಾರೆ.