Home Local ಉದಯ ಬಜಾರ್ ಗೆ ನಾಳೆ ರಜಾ: ಎಲ್ಲ ಗ್ರಾಹಕರೂ ಸಹಕರಿಸಲು ಮನವಿ.

ಉದಯ ಬಜಾರ್ ಗೆ ನಾಳೆ ರಜಾ: ಎಲ್ಲ ಗ್ರಾಹಕರೂ ಸಹಕರಿಸಲು ಮನವಿ.

SHARE

ಕುಮಟಾ: ಗಣೇಶ ಚತುರ್ಥಿ ಪ್ರಯುಕ್ತ ನಿಮ್ಮ ಉದಯ ಬಜಾರ್ ನಲ್ಲಿ ವಿಶೇಷ ರಿಯಾಯತಿ ಮಾರಾಟ ಹಾಗೂ ಆಕರ್ಷಕ ಕೊಡುಗೆಗಳನ್ನು ಸೆಪ್ಟೆಂಬರ್ 8 ರಿಂದ 12 ರ ವರೆಗೆ ನೀಡಲಾಗಿತ್ತು. ಇದೀಗ ಮುಕ್ತಾಯಗೊಂಡಿದ್ದು ಜನರಿಂದ ಉತ್ತಮ ಸ್ಪಂದನೆ ವ್ಯಕ್ತವಾಗಿದೆ.

ದಿನಾಂಕ 13 / 9/ 2018 ಗುರುವಾರದಂದು ಗಣೇಶ ಚತುರ್ಥಿ ಪ್ರಯುಕ್ತ ಉದಯ ಬಜಾರ್ ಗೆ ರಜೆ ಇರುವುದು ಎಂದು ಉದಯ ಬಜಾರ್ ನ ಮ್ಯಾನೇಜರ್ ಸತ್ವಾಧಾರ ನ್ಯೂಸ್ ಮೂಲಕ ತಿಳಿಸಿದ್ದಾರೆ. ಹಾಗಾಗಿ ಎಲ್ಲಾ ಗ್ರಾಹಕರು ಸಹಕರಿಸಬೇಕಾಗಿ ವಿನಂತಿಸಿದ್ದಾರೆ.