Home Photo news ಎನ್.ಇ.ಎಸ್ ನಲ್ಲಿ ಇಂಜಿನಿಯರಿಂಗ್ ಡೇ

ಎನ್.ಇ.ಎಸ್ ನಲ್ಲಿ ಇಂಜಿನಿಯರಿಂಗ್ ಡೇ

SHARE

ಹೊನ್ನಾವರ: ಪಟ್ಟಣದ ನ್ಯೂ ಇಂಗ್ಲಿಷ್ ಸ್ಕೂಲ್‌ನಲ್ಲಿ ಭಾರತರತ್ನ ಸರ್ ಎಂ ವಿಶ್ವೇಶ್ವರಯ್ಯ ಅವರ ಜನ್ಮದಿನದ ಅಂಗವಾಗಿ ಇಂಜಿನಿಯರ್ಸ್ ಡೇ ಕಾರ್ಯಕ್ರಮವನ್ನು ಆಚರಿಸಲಾಯಿತು. ಸರ್.ಎಂ.ವಿ ಅವರ ಭಾವಚಿತ್ರಕ್ಕೆ ವಿದ್ಯಾರ್ಥಿಗಳು ಪುಷ್ಪಾರ್ಚನೆಯನ್ನು ಸಲ್ಲಿಸಿದರು.

ಚಿತ್ರ: ಎಂ ಎಸ್ ಶೋಭಿತ್ ಮೂಡ್ಕಣಿ