Home Information ವಿಜಯಾ ಬ್ಯಾಂಕ್ ನಲ್ಲಿ ಪ್ರೊಬೆಷನರಿ ಸಹಾಯಕ ವ್ಯವಸ್ಥಾಪಕ (ಕ್ರೆಡಿಟ್) ಹುದ್ದೆಗಳಿಗೆ ನೇಮಕಾತಿ.

ವಿಜಯಾ ಬ್ಯಾಂಕ್ ನಲ್ಲಿ ಪ್ರೊಬೆಷನರಿ ಸಹಾಯಕ ವ್ಯವಸ್ಥಾಪಕ (ಕ್ರೆಡಿಟ್) ಹುದ್ದೆಗಳಿಗೆ ನೇಮಕಾತಿ.

SHARE

ವಿಜಯಾ ಬ್ಯಾಂಕ್ ಪ್ರೊಬೆಷನರಿ ಸಹಾಯಕ ವ್ಯವಸ್ಥಾಪಕ (ಕ್ರೆಡಿಟ್) ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಆನ್ ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.

ಹುದ್ದೆಗಳ ಸಂಖ್ಯೆ : 330
ಹುದ್ದೆಗಳ ವಿವರ
ಪ್ರೊಬೆಷನರಿ ಸಹಾಯಕ ವ್ಯವಸ್ಥಾಪಕ ಹುದ್ದೆಗಳು

ವಿದ್ಯಾರ್ಹತೆ : ಪದವಿ ಮತ್ತು ಪೈನಾನ್ಸ್ ವಿಷಯದಲ್ಲಿ ಎಂಬಿಎ, ಪಿಜಿಡಿಬಿಎಂ, ಪಿಜಿಡಿಎಂ, ಪಿಜಿಬಿಎಂ, ಪಿಜಿಡಿಬಿಎ ಮುಗಿಸಿರಬೇಕು.

ವಯೋಮಿತಿ : ಕನಿಷ್ಠ 21 ವರ್ಷ, ಸಾಮಾನ್ಯ ವರ್ಗದವರಿಗೆ ಗರಿಷ್ಠ 30 ವರ್ಷ ನಿಗದಿಮಾಡಲಾಗಿದೆ. ಹಿಂದುಳಿದ ವರ್ಗದವರಿಗೆ 3 ವರ್ಷ, ಪ.ಜಾ, ಪ.ಪಂ ದವರಿಗೆ 3 ವರ್ಷ, ಪಿಡಬ್ಲ್ಯೂಡಿ ಅಭ್ಯರ್ಥಿಗಳಿಗೆ 10 ವರ್ಷಗಳವರೆಗೆ ವಯೋಮಿಯಲ್ಲಿ ಸಡಿಲತೆ ನೀಡಲಾಗಿದೆ.

ಶುಲ್ಕ : ಪ.ಜಾ, ಪ.ಪಂ, ವಿಕಲಚೇತನರಿಗೆ 100 ರೂ, ಇತರ ಎಲ್ಲಾ ವರ್ಗದವರಿಗೆ 600 ರೂ ಶುಲ್ಕ ನಿಗದಿ ಮಾಡಲಾಗಿದೆ.
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 27-09-2018

ಹೆಚ್ಚಿನ ಮಾಹಿತಿಗಾಗಿ ಮತ್ತು ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಲು ವೆಬ್ ಸೈಟ್ ವಿಳಾಸ www.vijayabank.com ಗೆ ಭೇಟಿ ನೀಡಿ.