Home Important ಇಂದು ಭಾರತ ಮಾರುಕಟ್ಟೆಗೆ ಭರ್ಜರಿ ಎಂಟ್ರಿ: Samsung Galaxy A7

ಇಂದು ಭಾರತ ಮಾರುಕಟ್ಟೆಗೆ ಭರ್ಜರಿ ಎಂಟ್ರಿ: Samsung Galaxy A7

SHARE

ಸ್ಮಾರ್ಟ್ಫೋನ್ ಸ್ಯಾಮ್ಸಂಗ್ ಗ್ಯಾಲಕ್ಸಿ ಎ7 ಇಂದು (ಸೆಪ್ಟೆಂಬರ್ 25) ಭಾರತ ಮಾರುಕಟ್ಟೆಗೆ ಬರಲಿದೆ. ಇಂದು ಹೊಸದಿಲ್ಲಿಯಲ್ಲಿ ಈ ಹೊಸ ಸ್ಮಾರ್ಟ್ಫೋನ್ ಲೋಕಾರ್ಪಣೆಯಾಗುತ್ತಿದೆ ಎಂದು ವರದಿಯಾಗಿದೆ.

ಒಂದು ವಾರದ ಮೊದಲೇ ಜಾಗತಿಕ ಮಾರುಕಟ್ಟೆಗೆ ಈ ಫೋನ್ ಬಿಡುಗಡೆಯಾಗಿದ್ದು, ಇದು ಮೂರು ಕ್ಯಾಮೆರಾಗಳ ವೈಶಿಷ್ಟ್ಯತೆಯನ್ನು ಹೊಂದಿದೆ ಎನ್ನಲಾಗಿದೆ.

ಈ ಫೋನ್ ಬೆಲೆ, ಲಾಂಚ್ ಆಫರ್ ಇಂದು ಫ್ಲಿಪ್ಕಾರ್ಟ್ನಲ್ಲಿ ಲಭ್ಯವಾಗಲಿದೆ.
ಒಂದು ಕ್ಯಾಮೆರಾ ವೈಡ್ ಆಂಗಲ್ ಲೆನ್ಸ್, ಡೆಪ್ತ್ ಫೀಲ್ಡ್ ಲೆನ್ಸ್ ಮತ್ತು ಆಟೋಫೋಕಸ್ ಲೆನ್ಸ್ಗಳನ್ನು ಹೊಂದಿದೆ.

ಇದರ ವಿಶೇಷತೆಗಳು:

6 ಇಂಚುಗಳ ಸಂಪೂರ್ಣ HD+ (1080×2280 ಪಿಕ್ಸೆಲ್) ಸೂಪರ್ AMOLED ಇನ್ಫಿನಿಟಿ ಡಿಸ್ಪ್ಲೇ, ಆಕ್ಟಾ ಕೋರ್ SoC 2.2GHz,
ಫಿಂಗರ್ ಪ್ರಿಂಟ್ ಸೆನ್ಸಾರ್.
ಆಂಡ್ರಾಯ್ಡ್ 8.0 ಓರಿಯೋ

ಇದರ ಸ್ಟೋರೆಜ್ :

4GB/ 6GB RAM
64GB/ 128GB
512GB ವರೆಗೂ ವರ್ಧಿಸಬಹುದು

ಕ್ಯಾಮೆರಾ:

ತ್ರಿವಳಿ ಕ್ಯಾಮೆರಾ,
24 MP ಆಟೋಫೋಕಸ್ ಸೆನ್ಸಾರ್ (f/1.7 aperture)
8 MP ಅಲ್ಟ್ರಾ ವೈಡ್ ಸೆನ್ಸಾರ್ (f/2.4 aperture)
5 MP ಡೆಪ್ತ್ ಸೆನ್ಸಾರ್ ಜತೆ ಫಿಕ್ಸೆಡ್ ಫೋಕಸ್ (f/2.2 aperture)
ಮುಂದುಗಡೆ 24 MP ಸೆಲ್ಫಿ ಫಿಕ್ಸೆಡ್ ಫೋಕಸ್ ಕ್ಯಾಮೆರಾ ಸೆನ್ಸಾರ್ (f/2.0 aperture)
LED ಫ್ಲ್ಯಾಶ್, ಸೆಲ್ಫಿ ಫೋಕಸ್, ಪ್ರೊ ಲೈಟಿಂಗ್ ಮೋಡ್.

ಆಯಾಮ: 159.8×76.8×7.5mm

ಕನೆಕ್ಟಿವಿಟಿ: 4G VoLTE,
ಡ್ಯುಯಲ್ ಬ್ಯಾಂಡ್ Wi-Fi 802.11ac,
ಬ್ಲೂಟೂತ್ v5.0, ANT+,
NFC ಜತೆಗೆ ಸ್ಯಾಮ್ಸಂಗ್ ಪೇ ಬೆಂಬಲ,
GPS,
GLONASS, Beidou ಮತ್ತು 3.5mm ಹೆಡ್ಫೋನ್ ಜ್ಯಾಕ್.

ಬ್ಯಾಟರಿ: 3,300mAh

ತೂಕ: 168 ಗ್ರಾಂ