Home Photo news ಉಪ ಸರಕು ಮತ್ತು ಸೇವಾ ತೆರಿಗೆ ಕಛೇರಿ ೩೭೩ ಹೊನ್ನಾವರದಲ್ಲಿ ಕಾರ್ಯಾಗಾರ

ಉಪ ಸರಕು ಮತ್ತು ಸೇವಾ ತೆರಿಗೆ ಕಛೇರಿ ೩೭೩ ಹೊನ್ನಾವರದಲ್ಲಿ ಕಾರ್ಯಾಗಾರ

SHARE

ಹೊನ್ನಾವರ:-ಜಿಎಸ್ ಟಿ ಅಡಿ ,ಟಿಡಿಎಸ್ ಗೆ ಸಂಬಂಧಿಸಿದ ಕಾರ್ಯಾಗಾರವನ್ನು ತಾಲ್ಲೂಕು ಪಂಚಾಯತ್ ಹೊನ್ನಾವರ ಸಭಾಂಗಣದಲ್ಲಿ ಉಪ ಸರಕು ಹಾಗೂ ಸೇವಾ ತೆರಿಗೆ ಕಚೇರಿ ಹೊನ್ನಾವರ ಇವರು ಆಯೋಜಿಸಿದ್ದರು.

ಕಾರ್ಯಕ್ರಮದಲ್ಲಿ ಎಂ.ಎಸ್ ಶಿವಕುಮಾರ್,ಶ್ರೀನಿವಾಸ್ ಗಣೇಶ್ ನಾಯ್ಕ, ಆರ್.ಪಿ ಭಟ್ ಇವರು ವಿವಿಧ ಇಲಾಖೆಗಳ ಸಿಬ್ಬಂದಿಗಳಿಗೆ ಮಾಹಿತಿ ನೀಡಿದರು.