Home Photo news ಶ್ರೀರಾಮನಾಥ ಪ್ರೌಢಶಾಲೆಯ ವಿದ್ಯಾರ್ಥಿಗಳು ಜಿಲ್ಲಾಮಟ್ಟಕ್ಕೆಆಯ್ಕೆ

ಶ್ರೀರಾಮನಾಥ ಪ್ರೌಢಶಾಲೆಯ ವಿದ್ಯಾರ್ಥಿಗಳು ಜಿಲ್ಲಾಮಟ್ಟಕ್ಕೆಆಯ್ಕೆ

SHARE

ಕುಮಟಾ : ಶ್ರೀ ರಾಮನಾಥ ಪ್ರೌಢಶಾಲೆಊರಕೇರಿಯ ವಿದ್ಯಾರ್ಥಿಗಳು ಕುಮಟಾ ತಾಲೂಕಾ ಮಟ್ಟದಪ್ರೌಢಶಾಲೆಗಳ ಇಲಾಖಾ ಮಟ್ಟದಕ್ರೀಡಾಕೂಟದಲ್ಲಿ ಭಾಗವಹಿಸಿ ಜಯಂತಿಎಮ್.ಗಾಡಿಗ 3000 ಮೀ. ಓಟ ಪ್ರಥಮ, ಎಮ್. ನವೀನ 1500 ಮೀ.ಓಟ ಪ್ರಥಮ, ರೋಹನಎಮ್. ಗೌಡ 3000 ಮೀ ಓಟ ದ್ವಿತೀಯ, ಭೂಮಿಕಾಯು. ನಾಯ್ಕ, ಗೀತಾಯು.ನಾಯ್ಕ, ರಂಜಿತಾಎಸ್. ಪಟಗಾರ, ಗೌರೀಶ ಕೆ.ಪಟಗಾರಯೋಗಾಸನ ಸ್ಪರ್ಧೆಯಲ್ಲಿ ಹಾಗೂ ಗಣೇಶಎನ್. ಗೌಡ 14 ವರ್ಷ ವಯೋಮಿತಿ ಒಳಗಿನ ಇಲಾಖಾ ಕ್ರೀಡಾಕೂಟದಲ್ಲಿಚಕ್ರಎಸೆತ ಪ್ರಥಮ, ಗುಂಡುಎಸೆತ ಪ್ರಥಮ ಸ್ಥಾನ ಪಡೆದುಜಿಲ್ಲಾ ಮಟ್ಟಕ್ಕೆಆಯ್ಕೆಆಗಿರುತ್ತಾರೆ. ವಿಜೇತರಾಗಿ ಶಾಲೆಗೆ ಕೀರ್ತಿತಂದಎಲ್ಲಾ ವಿದ್ಯಾರ್ಥಿಗಳನ್ನು ಶಾಲಾ ಆಡಳಿತ ಮಂಡಳಿ ಶಿಕ್ಷಕ ಸಿಬ್ಬಂದಿ ವರ್ಗಗಳು ಅಭಿನಂದಿಸಿದ್ದಾರೆ.