Home Local ದೀವಗಿಯಲ್ಲಿ ಮತ್ತೆ ಗುಡ್ಡ ಕುಸಿತ.

ದೀವಗಿಯಲ್ಲಿ ಮತ್ತೆ ಗುಡ್ಡ ಕುಸಿತ.

SHARE

ಗುಡ್ಡ ಕುಸಿತ ಹೆದ್ದಾರಿ ಸಂಚಾರ ಬಂದ್.

ಕುಮಟ ತಾಲೂಕಿನ ದಿವಗಿ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಘಟನೆ.

ಉತ್ತರಕನ್ನಡ ಜಿಲ್ಲೆಯ ಕುಮಟ ತಾಲೂಕಿನ ದಿವಗಿ.

ಖಾಸಗೀ ವ್ಯಕ್ತಿಯೊಬ್ಬರು ಗುಡ್ಡದ ಮಣ್ಣು ತೆಗೆಯಲು ಅವಕಾಶ ನೀಡಿದ್ದು ಈ ಅವಘಡಕ್ಕೆ ಕಾರಣ ಎಂದು ತಿಳಿದುಬಂದಿದೆ.

ಹೆದ್ದಾರಿಯಲ್ಲಿ ರಸ್ತೆ ಸಂಚಾರ ಅಸ್ತವ್ಯಸ್ತವಾಗಿದೆ.