Home Local ರಾಜ್ಯ ಮಟ್ಟಕ್ಕೆ ಆಯ್ಕೆಯಾದ ಶ್ರೀ ಭಾರತಿ ಆಂಗ್ಲ ಮಾಧ್ಯಮ ಶಾಲೆ ಕವಲಕ್ಕಿಯ ವಿದ್ಯಾರ್ಥಿ.

ರಾಜ್ಯ ಮಟ್ಟಕ್ಕೆ ಆಯ್ಕೆಯಾದ ಶ್ರೀ ಭಾರತಿ ಆಂಗ್ಲ ಮಾಧ್ಯಮ ಶಾಲೆ ಕವಲಕ್ಕಿಯ ವಿದ್ಯಾರ್ಥಿ.

SHARE

ಹೊನ್ನಾವರ: ಶ್ರೀ ಭಾರತಿ ಆಂಗ್ಲ ಮಾಧ್ಯಮ ಶಾಲೆ ಕವಲಕ್ಕಿ ಯ ವಿದ್ಯಾರ್ಥಿಯಾದ ಗುರು ದೇವ ಕಿಣಿ ಇವನು 14ವರ್ಷದ ಒಳಗಿನ ಜಿಲ್ಲಾಮಟ್ಟದ ಚದುರಂಗ ಸ್ಪರ್ಧೆಯಲ್ಲಿ ವಿಜೇತನಾಗಿ ರಾಜ್ಯಮಟ್ಟಕ್ಕೆ ಆಯ್ಕೆ ಯಾಗಿ ಶಾಲೆಗೆ ಕೀರ್ತಿ ತಂದಿದ್ದಾನೆ.

ಇವನನ್ನು ಶ್ರೀ ಭಾರತೀ ಎಜ್ಯುಕೇಶನ ಟ್ರಸ್ಟನ ಅಧ್ಯಕ್ಷ ರಾದ ಶ್ರೀ ಉಮೇಶ ಹೆಗಡೆ ಯವರು ಮತ್ತು ಕಾರ್ಯದರ್ಶಿಗಳಾದ ಟಿ.ಜಿ.ಹೆಗಡೆಯವರು ಹಾಗು ಮುಖ್ಯ ಶಿಕ್ಷಕಿಯಾದ ವೈಲೆಟ ಫರ್ನಾಂಡೀಸ್ ರವರು ಮತ್ತು ಎಲ್ಲಾ ಶಿಕ್ಷಕರು ಅಭಿನಂದಿಸಿದ್ದಾರೆ